ಪ್ರವಾಸ: ಲಕ್ಷದ್ವೀಪ ಒಂದು ಆಲಾಪ!
ಪತ್ರಿಕೆಗಳನ್ನು ತಿರುವಿ ಹಾಕಿದರೆ ಈಗ ನಿತ್ಯ ಲಕ್ಷದ್ವೀಪದ ಸುದ್ದಿ. ಈ ಕೇಂದ್ರಾಡಳಿತ ಪ್ರದೇಶದಲ್ಲಿ ರಾಜಕೀಯದ ತಳಮಳ. ಏನೇನೋ ಆಡಳಿತಾತ್ಮಕ ಬದಲಾವಣೆಗಳಿಗೆ ಅಲ್ಲೀಗ ಪ್ರತಿರೋಧದ ಗಾಳಿ ಬೀಸುತ್ತಿದೆ. ತನ್ನ ಸುತ್ತಲಿನ ಸ್ವಚ್ಛ ಸಾಗರದಷ್ಟೇ ಪ್ರಶಾಂತವಾಗಿದ್ದ ಈ ಮನಮೋಹಕವಾದ ದ್ವೀಪಕ್ಕೆ ಕೆಲವು ತಿಂಗಳ ಹಿಂದೆ ಪ್ರವಾಸಕ್ಕೆ ಹೋದಾಗ ಕಂಡು, ಕೇಳಿದ ನೋಟಗಳು ಎಷ್ಟೊಂದು ಸೊಗಸು!Last Updated 29 ಮೇ 2021, 19:30 IST