ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್.ಜಿ.ವಿಜಯ ಸಾರಥಿ

ಸಂಪರ್ಕ:
ADVERTISEMENT

ಪ್ರತಿಮೆ ವಿವಾದ : ಎನ್‌ಟಿಆರ್ ಕುಟುಂಬದಲ್ಲಿ ಸಮರ

ಕಾಂಗ್ರೆಸ್ ವಿರುದ್ಧವೇ ಸೆಡ್ಡು ಹೊಡೆದು, ಆಂಧ್ರಪ್ರದೇಶದ ಮುಖ್ಯಮಂತ್ರಿಯಾದ, ಚಲನಚಿತ್ರರಂಗದಲ್ಲಿ `ಕೃಷ್ಣಾವತಾರ'ಗಳ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದ ನಂದಮೂರಿ ತಾರಕ ರಾಮರಾವ್ ಅವರ ಪ್ರತಿಮೆಯನ್ನು ಪಾರ್ಲಿಮೆಂಟ್ ಭವನದ ಮುಂದೆ ಪ್ರತಿಷ್ಠಾಪಿಸುವುದಕ್ಕೆ ಈಗ ಅನುಮತಿ ಸಿಕ್ಕಿದೆ.
Last Updated 15 ಡಿಸೆಂಬರ್ 2012, 19:54 IST
ಪ್ರತಿಮೆ ವಿವಾದ : ಎನ್‌ಟಿಆರ್ ಕುಟುಂಬದಲ್ಲಿ ಸಮರ

ಈಜಿಪ್ಟ್‌ನಲ್ಲಿ ಮತ್ತೆ ತಳಮಳ

ಈಜಿಪ್ಟ್ ಅಧ್ಯಕ್ಷ ಮೋರ್ಸಿ ತರಬೇಕೆನ್ನುತ್ತಿರುವ ಹೊಸ ಸಂವಿಧಾನದ ಬದಲಾವಣೆಯ ಕರಡು ಪ್ರತಿಯನ್ನು ಓದಿದವರು ದೇಶದಲ್ಲಿ ಶರಿಯಾ ಕಾನೂನಿನ ಕೆಲವು ಅಂಶಗಳನ್ನು ಅಳವಡಿಸಬೇಕೆನ್ನುವ ಯತ್ನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶರಿಯಾ ಕಾನೂನನ್ನು ಅಳವಡಿಸಬೇಕೆನ್ನುವುದು ಇಸ್ಲಾಂನ ಮೂಲಭೂತವಾದಿಗಳ ಬೇಡಿಕೆ ಆಗಿದೆ. ಇಂದು ಈಜಿಪ್ಟ್‌ನಲ್ಲಿ ಸೃಷ್ಟಿಯಾಗಿರುವ ರಾಜಕೀಯ ಅಸ್ಥಿರತೆಗೆ ಈ ಬೆಳವಣಿಗೆಗಳೇ ಕಾರಣ.
Last Updated 8 ಡಿಸೆಂಬರ್ 2012, 22:00 IST
fallback

ಕಾಶ್ಮೀರ ಹೊಸ ಬಿಕ್ಕಟ್ಟು

ಸರಪಂಚರ ಹತ್ಯೆ ಹಾಗೂ ಅವರ ಸಾಮೂಹಿಕ ರಾಜೀನಾಮೆಯ ನಿರ್ಧಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಬಿಕ್ಕಟ್ಟು ತಂದಿಟ್ಟಿದೆ. ಇದು ರಾಜ್ಯದಲ್ಲಿರುವ ಹಾಗೂ ಹಾಗೂ ರಾಜ್ಯದ ಹೊರಗಡೆ ಪಾಕಿಸ್ತಾನದಲ್ಲಿರುವ ಉಗ್ರಗಾಮಿಗಳು ಎಸೆಯುತ್ತಿರುವ ಹೊಸ ಸವಾಲು.
Last Updated 6 ಅಕ್ಟೋಬರ್ 2012, 19:30 IST
fallback

ವಿದ್ಯಾವಂತರೇಕೆ ಉಗ್ರರಾಗುತ್ತಾರೆ?

ಬಡತನ ಭಯೋತ್ಪಾದಕರನ್ನು ಸೃಷ್ಟಿಸುತ್ತಿದೆ ಎಂದೇ ಎಲ್ಲರೂ ಭಾವಿಸಿದ್ದರು. ಅಚ್ಚರಿಯ ವಿಷಯವೆಂದರೆ ವಿಶ್ವವ್ಯಾಪಿಯಾಗಿ ಉನ್ನತ ಶಿಕ್ಷಣ ಪಡೆದವರೇ ಉಗ್ರಗಾಮಿಗಳ ಹೆಜ್ಜೆಜಾಡಿನಲ್ಲಿ ಸಾಗಿದ್ದರು.
Last Updated 8 ಸೆಪ್ಟೆಂಬರ್ 2012, 19:30 IST
ವಿದ್ಯಾವಂತರೇಕೆ ಉಗ್ರರಾಗುತ್ತಾರೆ?

ವಿಕಿಲೀಕ್ಸ್ ಅಸಾಂಜ್ - ಆಶ್ರಯ ಪ್ರಶ್ನೆ ತಂದ ವಿವಾದ

ಲಂಡನ್‌ನ ಈಕ್ವೆಡಾರ್ ರಾಯಭಾರಿ ಕಚೇರಿಯಲ್ಲಿ ಅಸಾಂಜ್‌ಗೆ ನೀಡಿರುವ ರಾಜಕೀಯ ಆಶ್ರಯ ಈಗ ವಿಶ್ವ ಮಟ್ಟದಲ್ಲಿ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಸಿದೆ
Last Updated 25 ಆಗಸ್ಟ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT