ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅಬ್ದುಲ್ ಹಮೀದ್ ಪಡುಬಿದ್ರಿ

ಸಂಪರ್ಕ:
ADVERTISEMENT

ಪಡುಬಿದ್ರಿ: ಹಕ್ಕುಪತ್ರದ ನಿರೀಕ್ಷೆಯಲ್ಲಿ ನಡಿಪಟ್ಣದ 23 ಕುಟುಂಬ

40 ವರ್ಷಗಳಿಂದ ಈ ಜಾಗದಲ್ಲಿ ವಾಸಿಸುತ್ತಿದ್ದೇವೆ. ಮನೆ ತೆರಿಗೆ ಕಟ್ಟುತ್ತಿದ್ದೇವೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇದೆ. ಆದರೆ ಹಕ್ಕುಪತ್ರ ಮಾತ್ರ ಇನ್ನೂ ಆಗಿಲ್ಲ. ಸಂಬಂಧಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
Last Updated 29 ಜನವರಿ 2024, 6:54 IST
ಪಡುಬಿದ್ರಿ: ಹಕ್ಕುಪತ್ರದ ನಿರೀಕ್ಷೆಯಲ್ಲಿ ನಡಿಪಟ್ಣದ 23 ಕುಟುಂಬ

ಹಾಸ್ಟೆಲ್‌ ಸಮೀಪ ಕಸ ಡಂಪಿಂಗ್!

ಈ ಹಿಂದೆ ತರಕಾರಿ ಮಾರುಕಟ್ಟೆಯ ಬಳಿ ತ್ಯಾಜ್ಯ ಸುರಿಯಲಾಗುತ್ತಿತ್ತು. ಆದರೆ, ಈ ಭಾಗದಲ್ಲಿ ಇದ್ದ ತರಕಾರಿ ಮಾರುಕಟ್ಟೆಯನ್ನು ತೆರವುಗೊಳಿಸಿರುವ ಪಂಚಾಯಿತಿ ಆಡಳಿತ ಅಲ್ಲಿ ಹೊಸ ಕಟ್ಟಡ ನಿರ್ಮಿಸಿದೆ
Last Updated 15 ಸೆಪ್ಟೆಂಬರ್ 2017, 9:42 IST
ಹಾಸ್ಟೆಲ್‌ ಸಮೀಪ ಕಸ ಡಂಪಿಂಗ್!

ವಿದೇಶಿ ವಿದ್ಯಾರ್ಥಿಗಳ ಕೈಯಲ್ಲಿ ಅರಳಿದ ಆವೆಮಣ್ಣಿನ ಕಲಾಕೃತಿ

ಭಾರತಕ್ಕೆ ಬರಲು ತುಂಬಾ ಹೆಮ್ಮೆ ಎನಿಸಿದೆ. ವಿವಿಧ ಸಂಸ್ಕೃತಿಯ ಈ ನಾಡಿನ ಎಲ್ಲವನ್ನೂ ಕಲಿಯಬೇಕೆಂಬ ಆಸೆ ಉಂಟಾಗಿದೆ. ಐದು ದಿನಗಳಿಂದ ಕರಾವಳಿಯ ಹಲವೆಡೆ ಸಂಚರಿಸಿ ಮಾಹಿತಿ ಕಲಿತಿದ್ದೇವೆ. ಸಂಸ್ಕೃತ ಭಾಷೆಯ ಬಗ್ಗೆ ತುಂಬಾ ಒಲವು ಉಂಟಾಗಿದೆ.
Last Updated 4 ಸೆಪ್ಟೆಂಬರ್ 2017, 9:22 IST
ವಿದೇಶಿ ವಿದ್ಯಾರ್ಥಿಗಳ ಕೈಯಲ್ಲಿ ಅರಳಿದ ಆವೆಮಣ್ಣಿನ ಕಲಾಕೃತಿ

ರಾಷ್ಟ್ರ ರಕ್ಷಾನಿಧಿ--: ₹ 70 ಲಕ್ಷ ಸಂಗ್ರಹ

ಹೆಜಮಾಡಿ: ವಿಶ್ವ ಜಿಎಸ್‌ಬಿ ಸಮ್ಮೇಳನಕ್ಕೆ ದಿನಗಣನೆ
Last Updated 23 ಡಿಸೆಂಬರ್ 2016, 8:39 IST
fallback

ನಂದಿಕೂರು: ಸಂಪರ್ಕ ರಸ್ತೆಯೇ ಅಸಮರ್ಪಕ!

ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಅವರ ಕಿರಿಯ ಸಹೋದರ ಡಿ.ವಿ.ಸುರೇಶ್‌ ಸ್ಟೇಷನ್‌ ಮಾಸ್ಟರ್‌ ಆಗಿ ಕಾರ್ಯ­ನಿರ್ವಹಿಸುತ್ತಿರುವ ಕಾರಣಕ್ಕೆ ನಂದಿಕೂರು ರೈಲು ನಿಲ್ದಾಣ ರಾಷ್ಟ್ರ ಮಟ್ಟದಲ್ಲಿ ಈಗಾಗಲೇ ಗಮನ ಸೆಳೆದಿದೆ. ಆದರೆ ಈ ನಿಲ್ದಾಣಕ್ಕೆ ಸೂಕ್ತ ಸಂಪರ್ಕ ರಸ್ತೆ ಇಲ್ಲದೆ ನಿಲ್ದಾಣ ಜನರಿಂದ ದೂರವೇ ಉಳಿಯುವಂತಾಗಿದೆ.
Last Updated 15 ಜೂನ್ 2014, 19:30 IST
fallback

ದಿನಕ್ಕೆ 15 ಗಂಟೆ ಕೆಲಸ, ತಿಂಗಳಿಗೆ ಸಾವಿರ ರೂ. ಸಂಬಳ!

ಪ್ರತಿನಿತ್ಯ ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನಗೂಲಿ ನೌಕರರಾಗಿ ದುಡಿಯುವ ಕೊರಗ ಮಹಿಳೆ ಪ್ರತಿದಿನ ದುಡಿಯುವ ಸಮಯ 15ಗಂಟೆ. ಆದರೆ ಆಕೆ ಇದಕ್ಕೆ ಪಡೆಯುವ ವೇತನ ತಿಂಗಳಿಗೆ 1000 ರೂ. ಮಾತ್ರ.
Last Updated 14 ಅಕ್ಟೋಬರ್ 2012, 7:35 IST
fallback
ADVERTISEMENT
ADVERTISEMENT
ADVERTISEMENT
ADVERTISEMENT