ನುಡಿ ಬೆಳಗು–30: ಅಕ್ಕನ ದೇವರು, ನಮ್ಮ ದೇವರು!
ಅಕ್ಕಮಹಾದೇವಿಯ ಚನ್ನಮಲ್ಲಿಕಾರ್ಜುನನ ಮೇಲಿನ ದೇವ ಪ್ರೇಮ ವಸ್ತು ವಿಷಯಗಳಿಗೆ ಸೀಮಿತವಾಗಿರಲಿಲ್ಲ. ನಾಮರೂಪಗಳಿಗೆ ಸೀಮಿತವಾಗಿರಲಿಲ್ಲ. ಆಕೆಯದ್ದು ಬಯಲಿನಾಚೆಗಿನ ಬೆಳಗು. ವಿಶ್ವದಾಚೆಗಿನ ಸತ್ಯವನ್ನು ಪ್ರೇಮಿಸಿದವಳು ಅಕ್ಕ. Last Updated 24 ಸೆಪ್ಟೆಂಬರ್ 2024, 19:21 IST