ರೋಹಿಂಗ್ಯಾ ಸಮುದಾಯದವರು ಮ್ಯಾನ್ಮಾರ್ಗೆ ಮರಳಿಲ್ಲವೇಕೆ?
ರೋಹಿಂಗ್ಯಾ ಸಮುದಾಯದ ಬಹುತೇಕರು ಬಾಂಗ್ಲಾದೇಶಕ್ಕೆ ಓಡಿಹೋಗಿದ್ದು ತೀವ್ರ ಅಪಾಯಕಾರಿ ಸನ್ನಿವೇಶದಲ್ಲಿ; ತಮ್ಮ ಹಳ್ಳಿಗಳು ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದಾಗ, ತಾವು ಕಾಲು ಕೀಳದಿದ್ದರೆ ಬದುಕಿ ಉಳಿಯುವುದೇ ಅಸಾಧ್ಯ ಎಂಬ ಸ್ಥಿತಿಯಲ್ಲಿ. ಬೇರೆ ದಿಕ್ಕುಗಾಣದೆ ತಮ್ಮ ಮಕ್ಕಳುಮರಿ ಹಾಗೂ ಹಿರಿಯರ ಸಮೇತ ಅವರು ಪಲಾಯನ ಮಾಡಿದರು. ದೇಶ ಬಿಟ್ಟು ಓಡಿಹೋಗುವ ಸಂದರ್ಭದಲ್ಲಿ ತಮ್ಮ ದಾಖಲಾತಿಗಳನ್ನೆಲ್ಲಾ ಹುಡುಕುತ್ತಾ ಕೂರುವ ವ್ಯವಧಾನವಾದರೂ ಎಲ್ಲಿರುತ್ತದೆ?Last Updated 9 ಡಿಸೆಂಬರ್ 2017, 19:30 IST