ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮಿತ್ ಮೃಗವಧೆ

ಸಂಪರ್ಕ:
ADVERTISEMENT

ಸೌದೆ ಒಲೆ ಪಿಜ್ಜಾ

ಬೆಳಗೆ ಏಳುವುದರಿಂದ ಶುರುವಾಗಿ ರಾತ್ರಿ ಮಲಗುವವರೆಗೂ ಬೆಂಗಳೂರಿಗರದ್ದು ತರಾತುರಿಯ ಬದುಕು. ಜೊತೆ ಜೊತೆಗೆ ಜನರ ಆಯ್ಕೆ ಅಭಿರುಚಿಗಳೂ ಬದಲಾಗುತ್ತಿದೆ. ಇದರಿಂದ ಆಹಾರ ಪದ್ಧತಿಯೂ ಹೊರತಾಗಿಲ್ಲ. ಕೆಲಸದ ಒತ್ತಡ, ಬಿಡುವಿನ ಕೊರತೆಯಿಂದಾಗಿ ಜನರು ಪಿಜ್ಜಾ, ಕೆಫೆ, ರೆಸ್ಟೋರೆಂಟ್‌ಗಳ ಮೊರೆ ಹೋಗುತ್ತಿದ್ದಾರೆ. ಅದಕ್ಕೆ ತಕ್ಕಂತೆ ಗಲ್ಲಿಗೊಂದು ರೆಸ್ಟೋರೆಂಟ್‌ಗಳೂ ತಲೆ ಎತ್ತುತ್ತಿವೆ. ನಗರದ ಪಡ್ಡೆ ಹುಡುಗರಿಗಂತೂ ಇವು ಕಾಲಕಳೆಯುವ ‘ಅಡ್ಡೆ’.
Last Updated 11 ಏಪ್ರಿಲ್ 2011, 19:30 IST
fallback

ಟೆಕ್ಕಿಗಳ ಸೈಕಲ್ ಪಯಣ

ಸಿಲಿಕಾನ್ ಸಿಟಿಯ ಮಾಲಿನ್ಯಕ್ಕೆ ಕಡಿವಾಣ ಹಾಕಲು ಕೆಲವು ಯುವಕರು ಮುಂದೆ ಬಂದಿದ್ದಾರೆ. ದಿನನಿತ್ಯದ ಓಡಾಟಕ್ಕೆ ಸೈಕಲ್ ಬಳಸುವ ಮೂಲಕ ಮಾಲಿನ್ಯ ಕಡಿಮೆ ಮಾಡುವುದಲ್ಲದೆ, ಆರೋಗ್ಯವನ್ನೂ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಚಾಲನೆ ನೀಡಿದ್ದಾರೆ.
Last Updated 16 ಮಾರ್ಚ್ 2011, 19:30 IST
ಟೆಕ್ಕಿಗಳ ಸೈಕಲ್ ಪಯಣ

ಬೀದಿ ನಾಯಿಗೂ ದತ್ತು ಭಾಗ್ಯ...!

ಉದ್ಯಾನನಗರಿಯಲ್ಲಿ ಜನರಿಗೆ ಕಳ್ಳಕಾಕರಿಗಿಂತ ಬೀದಿನಾಯಿಗಳ ಭಯವೇ ಹೆಚ್ಚು. ಇದು ನಮ್ ಏರಿಯಾ ಎಂದು ರಸ್ತೆಯಲ್ಲಿ ಓಡಾಡುವವರ ಮೇಲೆ ಎರಗಲು ಬರುವ ನಾಯಿಗಳ ಹಾವಳಿಗೆ ಕಡಿವಾಣ ಹಾಕುವುದು ಬಿಬಿಎಂಪಿಗೂ ದೊಡ್ಡ ತಲೆನೋವು.
Last Updated 11 ಮಾರ್ಚ್ 2011, 19:30 IST
ಬೀದಿ ನಾಯಿಗೂ ದತ್ತು ಭಾಗ್ಯ...!

ಬೆಂಗಳೂರು ಹುಡುಗರ ಫಾರ್ಮುಲಾ ಕಾರು

ಮಣ್ಣು, ಕಲ್ಲು, ನೀರು ತುಂಬಿರುವ ಹಾದಿ ಈ ಕಾರಿಗೆ ಲೆಕ್ಕವೇ ಅಲ್ಲ. ‘ರಸ್ತೆಯಲ್ಲದಂತಹ ರಸ್ತೆಯಲ್ಲಿ’ ಓಡಲೆಂದೇ ಇದನ್ನು ತಯಾರಿಸಲಾಗಿದೆ. ಬೆಟ್ಟಗುಡ್ಡ, ಕಲ್ಲುಮಣ್ಣಿನ ರಸ್ತೆಯಲ್ಲೂ ಸಲೀಸಾಗಿ ಓಡಾಡುತ್ತದೆ. 350 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದ್ದು, ಲೀಟರ್ ಪೆಟ್ರೋಲ್‌ಗೆ 60 ಕಿ.ಮೀ ಮೈಲೇಜ್ ನೀಡುತ್ತದೆ. ಇದನ್ನು ತಯಾರಿಸಲು ಎಂಟು ತಿಂಗಳು ಹಿಡಿದಿದ್ದು, ಇದಕ್ಕೆ ತಗುಲಿದ್ದು 2.20 ಲಕ್ಷ ರೂಪಾಯಿ
Last Updated 21 ಫೆಬ್ರುವರಿ 2011, 19:30 IST
fallback

ಸಹಕಾರ ಸಾರಿಗೆ 20ರ ಸಾಧನೆ

ಸರ್ಕಾರಿ ಬಸ್ ಸೌಲಭ್ಯವೂ ಇಲ್ಲದೆ ಸಾರಿಗೆ ಸಂಪರ್ಕದ ಸಮಸ್ಯೆ ತೀವ್ರವಾಗಿದ್ದ ಮಲೆನಾಡಿನಲ್ಲಿ ಜನರಿಗೆ ಸಂಪರ್ಕದ ಪ್ರಮುಖ ಕೊಂಡಿಯಾಗಿ ಬೆಳೆದಿದ್ದು ಖಾಸಗಿ ಬಸ್‌ಗಳು. ಇಂದಿಗೂ ಮಲೆನಾಡಿನ ಕುಗ್ರಾಮಗಳಿಗೆ ಸಾರಿಗೆ ಸೇವೆ ಒದಗಿಸುತ್ತಿರುವುದು ಖಾಸಗಿ ಬಸ್‌ಗಳೇ. ಇವುಗಳ ಮಧ್ಯೆ ನಮ್ಮವರೇ ಕಟ್ಟಿದ ಸಾರಿಗೆ ಸಂಸ್ಥೆ ಎಂಬ ಪ್ರೀತಿ ಜನರಿಗೆ.
Last Updated 15 ಫೆಬ್ರುವರಿ 2011, 19:30 IST
ಸಹಕಾರ ಸಾರಿಗೆ 20ರ ಸಾಧನೆ
ADVERTISEMENT
ADVERTISEMENT
ADVERTISEMENT
ADVERTISEMENT