ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅಮರನಾಥ ಭೂತೆ

ಸಂಪರ್ಕ:
ADVERTISEMENT

‘ಪ್ರಾಣ’ಹರಣ ಸಲ್ಲದು

ಹೇಗೆ ಬರೆದರೂ ಓದುಗರು ಅರ್ಥ ಮಾಡಿಕೊಳ್ಳಬಲ್ಲರು ಎಂಬ ಧೋರಣೆ ಸಲ್ಲದು. ಭಾಷೆಗೆ ಅದರದೇ ಆದ ನಿಯಮ, ಮೂಲ ರೂಪದ ಸೌಂದರ್ಯ ಮುಖ್ಯವಾಗಬೇಕು...
Last Updated 7 ಜುಲೈ 2017, 19:30 IST
fallback

ಶಾಲೆ ಸ್ಥಿತಿ ಅರಿತು ಸೇರಿಸಿ

ಎಷ್ಟೋ ಶಾಲೆಗಳಲ್ಲಿ ಮೂಲ ಸೌಕರ್ಯಗಳೇ ಇರುವುದಿಲ್ಲ. ಕೌಶಲಯುಕ್ತ ಶಿಕ್ಷಕರನ್ನು ದುರ್ಬೀನು ಹಿಡಿದು ಹುಡುಕಬೇಕು. ಸಮರ್ಪಕವಾದ ತರಗತಿ ಕೋಣೆ, ಪೀಠೋಪಕರಣ, ಆಟದ ಮೈದಾನ ಇರುವುದಿಲ್ಲ.
Last Updated 28 ಮೇ 2017, 20:17 IST
fallback

ಕಸದ ಖರೀದಿ

ಸ್ವಚ್ಛತೆ ಬಗ್ಗೆ ಈಗ ದೇಶದಾದ್ಯಂತ ಹೊಸ ಸಂಚಲನವೊಂದು ಉಂಟಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನನ್ನು ವಿಮರ್ಶೆಗೆ ಒಡ್ಡಿಕೊಳ್ಳುತ್ತಿದ್ದಾನೆ. ಪರಿಸರದ ಸ್ವಚ್ಛತೆ ಬಗ್ಗೆ ವಿಶೇಷ ಕಾಳಜಿಯಿಂದ ಯೋಚಿಸತೊಡಗಿದ್ದಾನೆ ಎಂದು ಮೇಲ್ನೋಟಕ್ಕೆ ಭಾಸವಾಗುತ್ತಿದೆ. ಆದರೆ ಈ ಕಾಳಜಿ ವಾಸ್ತವದಲ್ಲಿ ಎಷ್ಟರಮಟ್ಟಿಗೆ ಫಲಪ್ರದವಾಗಿದೆ ಎಂಬುದೇ ಒಂದು ದೊಡ್ಡ ಪ್ರಶ್ನೆ.
Last Updated 1 ಜನವರಿ 2016, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT