ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೃತ್ ಜೋಗಿ

ಸಂಪರ್ಕ:
ADVERTISEMENT

ಮಾಂಡೋವಿ ದಡದಲ್ಲಿ ಪೋರ್ಚುಗಲ್‌ ಕೋಟೆ

ಗೋವಾಕ್ಕೆ ಹೋದರೆ ಬೀಚುಗಳಲ್ಲೇ ಕಾಲಕಳೆಯಬೇಕಾಗಿಲ್ಲ. ಬೀಚ್‌ಗಳಷ್ಟೇ ಆಕರ್ಷಕವಾಗಿರುವ ಬೇರೆ ಪ್ರವಾಸಿ ಸ್ಥಳಗಳಿವೆ. ಹಿಂದೆ ಹೋದಾಗಲೆಲ್ಲ ಬೀಚುಗಳಲ್ಲೇ ಸಮಯ ಕಳೆದು ವಾಪಸ್ ಬಂದಿದ್ದೆ. ಈ ಬಾರಿ, ಬಾಡಿಗೆ ಬೈಕ್‌ನಲ್ಲಿ ಸಮುದ್ರದತ್ತ ಮುಖ ಮಾಡದೇ ಬೇರೆ ಸ್ಥಳಗಳ ಬೇಟೆಗೆ ಹೊರಟಾಗ ಸಿಕ್ಕಿದ್ದೇ ರಾಯಿಸ್ ಮಾಗೋಸ್ ಕೋಟೆ.
Last Updated 4 ಏಪ್ರಿಲ್ 2019, 6:30 IST
ಮಾಂಡೋವಿ ದಡದಲ್ಲಿ ಪೋರ್ಚುಗಲ್‌ ಕೋಟೆ

ಗಂಡಿಕೋಟದ ಪೆನ್ನಾರ್ ಮಾಟ!

ಜಾಮಿಯಾ ಮಸೀದಿ, ಅದರ ಪಕ್ಕದಲ್ಲೇ ಸುಸ್ಥಿತಿಯಲ್ಲಿರುವ ದವಸ ದಾಸ್ತಾನು ಸಂಗ್ರಹ ಕಟ್ಟಡವಿದೆ. ಈ ಎಲ್ಲ ಸ್ಥಳಗಳನ್ನು ಸಂಜೆ 6 ಗಂಟೆಯೊಳಗೆ ಸಂದರ್ಶಿಸಬೇಕು. ಬಳಿಕ ಕೆಲವೊಂದು ಸ್ಮಾರಕಗಳಿಗೆ ಬೀಗ ಬೀಳುತ್ತದೆ.
Last Updated 13 ಫೆಬ್ರುವರಿ 2019, 19:30 IST
ಗಂಡಿಕೋಟದ ಪೆನ್ನಾರ್ ಮಾಟ!

ಮಳೆನಾಡ ಜಲಧಾರೆಗಳ ಸುತ್ತ ಒಂದು ಪಯಣ

ಕೊನೆಗೆ ಧುಮ್ಮಿಕ್ಕಿ ಹರಿಯುತ್ತಿದ್ದ ನೀರಿನ ಮೇಲೆ ಮರದ ಕಿರು ಸೇತುವೆ ಕಂಡಿತು. ಅದೇ ಜಲಪಾತವೇನೋ ಎನ್ನುತ್ತ ಕಣ್ಣರಳಿಸಿದರೆ ಡೇವಿಡ್ ಇನ್ನೂ ಮುಂದೆ ನಡೆಸಿಕೊಂಡೆ ಕರೆದೊಯ್ದರು. ಇನ್ನೊಂದು ಕಿ.ಮೀ. ನಡೆದಾಗ ಸಿಕ್ಕಿದ್ದೇ ಶಿರಲೆ ಜಲಪಾತ. ಅಗಾಧ ಕೆಂಬಣ್ಣದ ನೀರನ್ನು ಚೆಲ್ಲುತ್ತ ಭೋರ್ಗರೆಯುತ್ತಿತ್ತು. ಸುಮಾರು 30 ಅಡಿ ಎತ್ತರದಿಂದ ಬೀಳುತ್ತಿದ್ದ ಜಲಪಾತದ ಆರ್ಭಟಕ್ಕೆ ಬೆದರಿ ದೂರದಲ್ಲೇ ನಿಂತಿದ್ದರೂ ಸಿಂಪಡಿಸುತ್ತಿದ್ದ ನೀರಿನಲ್ಲೇ ತೊಪ್ಪೆಯಾದ ಸ್ಥಿತಿ.
Last Updated 27 ಜುಲೈ 2018, 19:30 IST
ಮಳೆನಾಡ ಜಲಧಾರೆಗಳ ಸುತ್ತ ಒಂದು ಪಯಣ
ADVERTISEMENT
ADVERTISEMENT
ADVERTISEMENT
ADVERTISEMENT