ಐಟಿಆರ್: ಯಾರಿಗೆ ಯಾವ ಫಾರ್ಮ್?
ವಾರ್ಷಿಕ ಒಟ್ಟು ಆದಾಯ ₹ 2.5 ಲಕ್ಷಕ್ಕಿಂತ ಜಾಸ್ತಿ ಇದ್ದರೆ ನೀವು ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಬೇಕು. ಅಂದಾಜು ವರ್ಷ 2019-20ರಲ್ಲಿ (ಹಣಕಾಸು ವರ್ಷ 2018-19) ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಯಾವ ಆದಾಯ ತೆರಿಗೆ ಫಾರಂ ಬಳಸಬೇಕು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.Last Updated 13 ಆಗಸ್ಟ್ 2019, 19:30 IST