ಗುರುವಾರ, 3 ಜುಲೈ 2025
×
ADVERTISEMENT

ಅರ್ಚನಾ ಬೊಮ್ನಳ್ಳಿ

ಸಂಪರ್ಕ:
ADVERTISEMENT

ರೆಸಿಪಿ: ಬೇಸಿಗೆಗೆ ವಿವಿಧ ತಂಬುಳಿ ಸವಿ– ಮಾಡುವುದು ಹೇಗೆ?

ಬೇಸಿಗೆ ಸಮಯದಲ್ಲಿ ಉಣ್ಣುವ ಅಡುಗೆಯೂ ಶರೀರಕ್ಕೆ ತಂಪು ನೀಡುವಂತಿದ್ದರೆ ಒಳ್ಳೆಯದು. ಮಲೆನಾಡಿನ ‘ತಂಬುಳಿ’ ವೈವಿಧ್ಯ ದ ರೆಸಿಪಿ ನೀಡಿದ್ದಾರೆ ಅರ್ಚನಾ ಜಿ.ಬೊಮ್ನಳ್ಳಿ.
Last Updated 28 ಫೆಬ್ರುವರಿ 2025, 22:30 IST
ರೆಸಿಪಿ: ಬೇಸಿಗೆಗೆ ವಿವಿಧ ತಂಬುಳಿ ಸವಿ– ಮಾಡುವುದು ಹೇಗೆ?

ಸ್ವೀಟ್‌ ಕಾರ್ನ್‌ ಸ್ಪೆಷಲ್‌

ಸ್ವೀಟ್ ಕಾರ್ನ್ ಬಳಸಿ ಪಲಾವ್‌, ಪಕೋಡ ಮತ್ತು ರೊಟ್ಟಿ ಮಾಡುವ ವಿಧಾನ ಹಾಗೂ ಅದಕ್ಕೆ ಬೇಕಾಗುವ ಸಾಮಾಗ್ರಿಗಳು.
Last Updated 14 ಡಿಸೆಂಬರ್ 2024, 0:20 IST
ಸ್ವೀಟ್‌ ಕಾರ್ನ್‌ ಸ್ಪೆಷಲ್‌

ಸಂಜೆ ಉಪಹಾರಕ್ಕೆ ಗರಿ ಗರಿ ದೋಸೆ: ಮಾಡುವುದು ಹೇಗೆ?

ಸಂಜೆ ಉಪಹಾರಕ್ಕೆ ಗರಿ ಗರಿ ದೋಸೆ: ಮಾಡುವುದು ಹೇಗೆ?
Last Updated 30 ಆಗಸ್ಟ್ 2024, 14:56 IST
ಸಂಜೆ ಉಪಹಾರಕ್ಕೆ ಗರಿ ಗರಿ ದೋಸೆ: ಮಾಡುವುದು ಹೇಗೆ?

ವಿಭಿನ್ನ ರುಚಿಯ ತೊಂಡೆಕಾಯಿ ಅವಲಕ್ಕಿ, ಪುದಿನ ಪಲಾವ್

ಅನ್ನದ ತಿನಿಸುಗಳಲ್ಲಿ ಪಲಾವ್‌ ಎಂದರೆ ಅನೇಕರಿಗೆ ಅಚ್ಚುಮೆಚ್ಚು. ಚಿತ್ರಾನ್ನ ಎಂದರೆ ಮುಖ ಸಿಂಡರಿಸುವ ಮಂದಿ ತರಕಾರಿ ಸೇರಿಸಿದ ಪಲಾವ್ ಅನ್ನು ಇಷ್ಟಪಟ್ಟು ತಿನ್ನುತ್ತಾರೆ. ರುಚಿಯಾದ ಪಲಾವ್‌ ಅನ್ನು ತರಕಾರಿಯಿಂದ ಮಾತ್ರವಲ್ಲದೇ ಹಸಿರು ಬಟಾಣಿ, ತೊಂಡೆಕಾಯಿ, ಪುದಿನ ಸೊಪ್ಪಿನಿಂದಲೂ ತಯಾರಿಸಬಹುದು. ಆರೋಗ್ಯಕರವಾದ ವಿವಿಧ ಬಗೆಯ ಬಿಸಿಬಿಸಿ ಪಲಾವ್ ವೈವಿಧ್ಯದ ರುಚಿಯನ್ನು ತಿಳಿಸಿದ್ದಾರೆ ಅರ್ಚನಾ ಬೊಮ್ನಳ್ಳಿ.
Last Updated 12 ಜೂನ್ 2020, 19:30 IST
ವಿಭಿನ್ನ ರುಚಿಯ ತೊಂಡೆಕಾಯಿ ಅವಲಕ್ಕಿ, ಪುದಿನ ಪಲಾವ್

ಎಲೆಕೋಸು ಬರೀ ಪಲ್ಯಕ್ಕಲ್ಲ; ಮಂಚೂರಿಗೂ ಬೇಕು!

ಎಲೆಕೋಸು ಎಂದಾಕ್ಷಣ ನೆನಪಾಗುವುದು ರುಚಿಯಾದ ಪಲ್ಯ. ಪಕಳೆಗಳಿಂದ ಕೂಡಿರುವ ಎಲೆಕೋಸನ್ನು ಸಣ್ಣದಾಗಿ ಹೆಚ್ಚಿ ತೆಂಗಿನತುರಿ ಸೇರಿಸಿ ಪಲ್ಯ ಮಾಡಿದರೆ ಅದರ ರುಚಿಯೇ ಬೇರೆ. ಹೂಕೋಸಿನಷ್ಟು ಎಲೆಕೋಸಿಗೆ ಬೇಡಿಕೆ ಇಲ್ಲದಿದ್ದರೂ ಈಗ ಎಲೆಕೋಸಿನಲ್ಲೇ ಬಾತ್, ಮಂಚೂರಿ, ತಾಲಿಪಟ್ಟಿನಂತಹ ರುಚಿಯಾದ ತಿಂಡಿಗಳನ್ನು ತಯಾರಿಸುತ್ತಿದ್ದಾರೆ. ಸರ್ವಕಾಲದಲ್ಲೂ ಸಿಗುವ ಎಲೆಕೋಸಿನಲ್ಲಿ ನೀವು ರುಚಿಯಾದ ಖಾದ್ಯಗಳನ್ನು ತಯಾರಿಸಿ ತಿನ್ನಿ ಎನ್ನುತ್ತಾರೆ ಅರ್ಚನಾ ಜಿ. ಬೊಮ್ನಳ್ಳಿ
Last Updated 6 ಡಿಸೆಂಬರ್ 2019, 20:00 IST
ಎಲೆಕೋಸು ಬರೀ ಪಲ್ಯಕ್ಕಲ್ಲ; ಮಂಚೂರಿಗೂ ಬೇಕು!

ಬೂದುಗುಂಬಳ ಎಂದರೆ ಮಜ್ಜಿಗೆಹುಳಿಯಷ್ಟೆ ಅಲ್ಲ!

ಬೂದುಗುಂಬಳಕಾಯಿ ಎಂದಾಕ್ಷಣ ನೆನಪಾಗುವುದು ಮಜ್ಜಿಗೆಹುಳಿ. ಬೂದುಗುಂಬಳಕಾಯಿಯಿಂದ ಸಾರು, ಸಾಂಬಾರು ತಯಾರಿಸುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಎಣ್ಣೆ ಕರಿದ ಬಿಸಿಬಿಸಿ ಪಕೋಡ, ಬಾಯಲ್ಲಿ ನೀರೂರಿಸುವ ಶೇವು, ಕೈಯಲ್ಲಿ ತಟ್ಟಿ ಮಾಡಿದ ರೊಟ್ಟಿ, ಇವೆಲ್ಲಕ್ಕೆ ಜೊತೆಯಾಗಿ ತಿನ್ನಲು ಗಟ್ಟಿ ಗೊಜ್ಜು ಇದನ್ನೂ ಬೂದುಗುಂಬಳದಿಂದ ತಯಾರಿಸಬಹುದು.
Last Updated 19 ಜನವರಿ 2018, 19:30 IST
ಬೂದುಗುಂಬಳ ಎಂದರೆ ಮಜ್ಜಿಗೆಹುಳಿಯಷ್ಟೆ ಅಲ್ಲ!

ರಗಳೆ ಇದ್ದರೆ ಇರಲಿ ಎರಡು ಮಕ್ಕಳಿರಲಿ

ಏಳನೇ ತರಗತಿ ಓದುವ ಮಗಳಿಗೆ ಇಂಗ್ಲಿಷ್ ಕಲಿಸಿ, ಎರಡನೇ ತರಗತಿ ಸೇರಿದ ಮಗನಿಗೆ ಒತ್ತಕ್ಷರಗಳನ್ನು ಬರೆಸುವಾಗ ಮಧ್ಯೆ ಆಗಾಗ ಪ್ರಶ್ನೆಗಳ ಸರಮಾಲೆಯನ್ನೇ ಹಾಕುವ ಅವನಿಗೆ ಉತ್ತರಿಸುವುದು ತುಸು ಕಷ್ಟವೇ.
Last Updated 11 ನವೆಂಬರ್ 2016, 19:30 IST
ರಗಳೆ ಇದ್ದರೆ ಇರಲಿ  ಎರಡು ಮಕ್ಕಳಿರಲಿ
ADVERTISEMENT
ADVERTISEMENT
ADVERTISEMENT
ADVERTISEMENT