ಅನುಭವ ಮಂಟಪ | ಕಾವೇರಿ: ಲಭ್ಯತೆ ನಿರ್ಧಾರದ ವಿಧಾನವೇ ತಪ್ಪು
ಯಾವುದೇ ನದಿಯಲ್ಲಿನ ವಾರ್ಷಿಕ ಜಲ ಲಭ್ಯತೆ ಆ ಕಣಿವೆಯಲ್ಲಿ ಸುರಿಯುವ ಮಳೆಯ ತೀವ್ರತೆ, ಭೂಸಂರಚನೆ, ಸಸ್ಯಸಂಪತ್ತು, ಆವಿ, ಅಂತರ್ಜಲ ಮುಂತಾದವುಗಳನ್ನು ಅವಲಂಬಿಸಿರುತ್ತದೆ. ಮಳೆಯ ವಿನ್ಯಾಸವು ಪ್ರತಿ ವರ್ಷ ಒಂದೇ ತೆರನಾಗಿ ಇರುವುದಿಲ್ಲ. ಮಳೆಯ ವಿನ್ಯಾಸದಲ್ಲಿ ಮೂರು ವಿಧಗಳನ್ನು ಗುರುತಿಸಬಹುದು.Last Updated 28 ಮಾರ್ಚ್ 2021, 19:30 IST