ವಿಶ್ವ ಪ್ರವಾಸೋದ್ಯಮ ದಿನ: ಪ್ರವಾಸದ ಪ್ಲಾನ್ ಈಡೇರಬೇಕಾದರೆ ಏನು ಮಾಡಬೇಕು? ಟಿಪ್ಸ್
ಇಂದು ವಿಶ್ವ ಪ್ರವಾಸೋದ್ಯಮ ದಿನ. ಪ್ರವಾಸವಿಲ್ಲದ ಜೀವನ ಶೂನ್ಯಕ್ಕೆ ಸಮಾನ ಎಂಬ ಮಾತಿದೆ. ಇದು ಅಕ್ಷರಶಃ ನಿಜ. ಬದುಕಿನಲ್ಲಿ ಎಷ್ಟೇ ದುಡಿದರೂ ಪ್ರವಾಸಕ್ಕೆತೆರಳದೆ ಹೋದರೆ ಅದು ವ್ಯರ್ಥವೇ ಸರಿ. ನಮ್ಮ ವಯಸ್ಸಿಗನುಗುಣವಾಗಿ ಪ್ರವಾಸಕ್ಕೆ ತೆರಳುವುದರಿಂದ ಜೀವನದ ಒತ್ತಡ ನಿವಾರಣೆಯಾಗುತ್ತದೆ.Last Updated 27 ಸೆಪ್ಟೆಂಬರ್ 2022, 6:26 IST