ಲಿಸ್ಟನ್‌ಸ್ಟೇನ್ ದೇಶ ಬಾಡಿಗೆಗೆ ಬೇಕೆ?
ಪ್ರಪಂಚದ ೬ನೇ ಅತಿ ಚಿಕ್ಕ ದೇಶವಾದ ಲಿಸ್ಟನ್‌ಸ್ಟೇನ್ ದೇಶವನ್ನು ಅಲ್ಲಿನ ಪ್ರಜೆಗಳು ಬಾಡಿಗೆಗೆ ಪಡೆಯಬಹುದಾಗಿದೆ. ಮಂಜು ಮತ್ತು ಹಿಮಗಳಲ್ಲಿ ಆಡುವ ಆಟೋಟಗಳಿಗೆ, ಸ್ಪರ್ಧೆಗಳಿಗೆ ಈ ದೇಶ ಹೆಸರುವಾಸಿ. ಯೂರೋಪ್ ಪ್ರವಾಸ ಕೈಗೊಂಡರೆ ಲಿಸ್ಟನ್‌ಸ್ಟೇನ್ ದೇಶಕ್ಕೆ ಹೋಗುವುದನ್ನು ತಪ್ಪಿಸಿಕೊಂಡರೆ ಅವಿಸ್ಮರಣೀಯ ಅನುಭವವೊಂದನ್ನು ತಪ್ಪಿಸಿಕೊಂಡಂತೆ.Last Updated 12 ಅಕ್ಟೋಬರ್ 2013, 19:30 IST