ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಭುವನಾ ಹಿರೇಮಠ

ಸಂಪರ್ಕ:
ADVERTISEMENT

ಕವಿತೆ: ಅರ್ಥ ಕಾಮ ಮೋಕ್ಷ ಮತ್ತು ಸ್ವರ್ಗಕ್ಕಾಗಿ

ಖಾಲಿ ಹಾಳೆಯ ಮೇಲೆ ಕಪ್ಪು ಕುಳಿ ಘೋರ ಆಗಸಕ್ಕೆ ಧುಮುಕಿದ ಎಳೆಗೂಸು ನಕ್ಷತ್ರ ಈಜು ಹೊಡೆಯುವ ಧಾವಂತದಲ್ಲಿ ಕೈಕಾಲು ಬಡಿಯುತ್ತಾ ಬಿದ್ದೆನೋ ಎದ್ದೆನೋ ತಿಳಿಯದೆ
Last Updated 22 ಮೇ 2021, 19:30 IST
ಕವಿತೆ: ಅರ್ಥ ಕಾಮ ಮೋಕ್ಷ ಮತ್ತು ಸ್ವರ್ಗಕ್ಕಾಗಿ

ಕಥೆ: ಬಣ್ಣದ ಚಿಟ್ಟೆ

ಕಟ್ಟೆಯ ಮೇಲೆ ಅಯ್ಯನವರ ಮನೆಯ ಸಾರು ಇಸಗೊಂಡು ಸ್ಟೌವ್ ಮೇಲೆ ಕುದಿಸಿದ ಅನ್ನಕ್ಕೆ ಸುರುವಿಕೊಂಡು ಉಂಡು ಸುಲೋಚನಾ ಸ್ವಲ್ಪ ಅಡಿಕೆ ಹಾಕ್ಕೊಂಡು ಮಾಸ್ತರ ಮನೆಯಲ್ಲಿ ಅಸ್ಮಿತ ಧಾರಾವಾಹಿ ನೋಡಿ ಬರುವಷ್ಟರಲ್ಲಿ ಮಕ್ಕಳು ಮಲಗಿದ್ದು. ತುಸು ಭಯದಲ್ಲಿಯೇ ಇರುತ್ತಿದ್ದ ಆಕೆ ಕೋಳಿ ಜಂಪಿನ ನಿದ್ದೆ ಮಾಡುತ್ತ ತನ್ನ ಪುಟ್ಟ ಸಂಸಾರಕ್ಕೆ ಗೂರ್ಕನಂತೆ ಕಾವಲು ಕಾಯುವುದು ವಾಡಿಕೆಯಾಗಿತ್ತು. ಕಟ್ಟೆಯಾದರೂ ತೀರ ಬಯಲಿನಂತೆ ಆಗಬಾರದೆಂದು ತಟ್ಟಿನ ಪಾಟು ಕೈಹೊಲಿಗೆಯಲ್ಲೇ ಹೊಲೆದು ತುಸು ಮರೆ ಮಾಡಿದ್ದಳು.
Last Updated 26 ಡಿಸೆಂಬರ್ 2020, 19:31 IST
ಕಥೆ: ಬಣ್ಣದ ಚಿಟ್ಟೆ

ಕವಿತೆ | ಸೋಲ್ ಮೇಟ್

ನನ್ನ ಪಾಲಿನ ಇಂದಿನ ಸಮಾಧಾನ ಒಂದು ಕೌದಿಯ ಸಾವಿರ ಕಣ್ಣುಗಳ ಕರುಣೆ.
Last Updated 18 ಜುಲೈ 2020, 19:30 IST
ಕವಿತೆ | ಸೋಲ್ ಮೇಟ್

ನಿಮ್ಮ ದೇವರುಗಳ ಮುಚ್ಚಿಕೊಳ್ಳಿ

ಇಡೀ ಇಹದ ತುಂಬ ಯೋನಿರಸ ಯೋನಿಬೀಜ ಯೋನಿತಂತು
Last Updated 7 ಮಾರ್ಚ್ 2020, 19:30 IST
ನಿಮ್ಮ ದೇವರುಗಳ ಮುಚ್ಚಿಕೊಳ್ಳಿ

ಟ್ರಯಲ್ ರೂಮಿನ ಅಪ್ಸರೆಯರು

ತೀರ್ಪುಗಾರರ ಮೆಚ್ಚುಗೆ ಪಡೆದ ಕವನ
Last Updated 15 ಡಿಸೆಂಬರ್ 2018, 19:30 IST
ಟ್ರಯಲ್ ರೂಮಿನ ಅಪ್ಸರೆಯರು
ADVERTISEMENT
ADVERTISEMENT
ADVERTISEMENT
ADVERTISEMENT