ವಿಶ್ಲೇಷಣೆ | ಆಯೋಗಕ್ಕೆ ನೇಮಕ: ಸುಪ್ರೀಂ ಕೋರ್ಟ್ನ ದೂರಗಾಮಿ ತೀರ್ಪು
ಚುನಾವಣಾ ಆಯೋಗದ ಕಾರ್ಯವಿಧಾನವು ಹಲವು ದಶಕಗಳಿಂದ ಚರ್ಚೆಯ ಕೇಂದ್ರದಲ್ಲಿದೆ ಮತ್ತು ಅದನ್ನು ನಿಜವಾಗಿಯೂ ಒಂದು ಸ್ವತಂತ್ರ ಸಂಸ್ಥೆಯನ್ನಾಗಿಸಲು ಅದರ ಕಾರ್ಯನಿರ್ವಹಣೆಯನ್ನು ಮರುರೂಪಿಸಬೇಕು ಎಂಬ ಆಗ್ರಹವಿತ್ತು. ಆಯೋಗವು ಈಚೆಗೆ ತೆಗೆದುಕೊಂಡ ಕೆಲವು ನಿರ್ಧಾರಗಳು, ಬಿಜೆಪಿಗೆ ಅನುಕೂಲವಾಗುವಂತೆ ಚುನಾವಣಾ ದಿನಾಂಕಗಳನ್ನು ನಿಗದಿ ಮಾಡುತ್ತಿದೆ ಎಂಬ ಆರೋಪಗಳು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಬಣವೇ ನಿಜವಾದ ಶಿವಸೇನಾ ಎಂದು ನೀಡಿದ ತೀರ್ಪು ಟೀಕೆಗೆ ಗುರಿಯಾಗಿದ್ದವು.Last Updated 3 ಮಾರ್ಚ್ 2023, 4:25 IST