‘ಇತರ ಹಿಂದುಳಿದ ವರ್ಗ’ಕ್ಕೆ ಈ ಅನ್ಯಾಯವೇಕೆ?
ಹಿಂದುಳಿದ ವ್ಯಕ್ತಿಯೊಬ್ಬನಿಗೆ ಅಥವಾ ಹಿಂದುಳಿದ ಸಮೂಹಕ್ಕೆ ಯಾವುದೇ ರೂಪದ ವಿಶೇಷ ಅವಕಾಶಗಳನ್ನು ಕಾಯ್ದಿರಿಸುವ ವ್ಯವಸ್ಥೆಯೇ ಮೀಸಲಾತಿ. ನಾನಾ ಕಾರಣಗಳಿಂದ ಹಿಂದುಳಿದ ವರ್ಗಗಳು ಸಮಾಜದ ಕೆಳಸ್ತರದಲ್ಲಿಯೇ ಇರುವಂತಾಗಿ ಸಮಾಜದಲ್ಲಿ ಲಭ್ಯವಿರುವ ಉತ್ತಮ ಅವಕಾಶಗಳನ್ನು ಪಡೆಯುವಲ್ಲಿ ವಂಚಿತವಾಗಿವೆ. ಈ ತಾರತಮ್ಯವನ್ನು ಹೋಗಲಾಡಿಸಲು ಮೀಸಲಾತಿ ಎಂಬುದು ಸಂವಿಧಾನ ರೂಪಿಸಿರುವ ಸೂತ್ರ ಮತ್ತು ತತ್ವವಾಗಿದೆ.Last Updated 21 ಡಿಸೆಂಬರ್ 2013, 19:30 IST