ಪಠ್ಯಪುಸ್ತಕಗಳ ಚರ್ಚೆ: ಸ್ವಾತಂತ್ರ್ಯ ಹೋರಾಟಗಾರ ಹೆಡಗೇವಾರ್ ಪಾಠವಿದ್ದರೆ ತಪ್ಪೇನು?
ಮೊದಲ ಬಾರಿ ರಾಜ್ಯದ ಪಠ್ಯ ಪುಸ್ತಕದಲ್ಲಿ ಡಾ. ಹೆಡಗೇವಾರ್ ಅವರ ಉತ್ತಮವಾದ ವಿಚಾರಧಾರೆಯನ್ನು ಮಕ್ಕಳಿಗೆ ಪರಿಚಯಿಸುತ್ತಿರುವುದನ್ನು ಸಹಿಸದ ಕಾಂಗ್ರೆಸ್ ನಾಯಕರು ಮತ್ತು ಸೋ ಕಾಲ್ಡ್ ಬುದ್ದಿಜೀವಿಗಳ ಕಣ್ಣುಗಳು ಕೆಂಪಗಾಗಿವೆ. ಕಾಂಗ್ರೆಸ್ ಮತ್ತು ಆ ಪಕ್ಷದ ಮುಖಂಡರ ಕೃಪಾಶೀರ್ವಾದಕ್ಕೆ ಒಳಗಾದವರು ಬರೆದಿದ್ದೇ ಇತಿಹಾಸ; ಅದೇ ಸರಿ ಎನ್ನುವಂತಾಗಿದೆ.Last Updated 20 ಮೇ 2022, 19:45 IST