ಹಾದರದ ನೆಪದಲ್ಲಿ ಖಾಕಿಯ ಕ್ರೌರ್ಯ
ಕ್ರಿಶ್ಚಿಯನ್ ಹಾಗೂ ಅತ್ಯಂತ ಮೂಲಭೂತವಾದಿ ಹಿಂದೂ ನೈತಿಕತೆಯನ್ನು ಅಂಟಿಸಿಕೊಂಡಿರುವ ನಮ್ಮ ಗತಕಾಲದ ಬ್ರಿಟಿಷ್ ಕಾನೂನುಗಳಿಗೆ ಬಲಿಯಾಗುವ ಬಹುಪಾಲು ಜನರು ಬಡವರೇ. ಮನುಷ್ಯನ ಹಸಿವು ಮತ್ತು ಅವಶ್ಯಕತೆ ಯಾವ ಕಾನೂನನ್ನೂ ಪರಿಗಣಿಸುವುದಿಲ್ಲ...!Last Updated 27 ಜನವರಿ 2018, 19:30 IST