ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀರಣ್ಣ ನಾಯಕ ಮೊಗಟಾ

ಸಂಪರ್ಕ:
ADVERTISEMENT

ಮಂಡು ವನವಾಸಿ ಆದಾಗ...

ಮನೆಯಲ್ಲಿ ಬೆಕ್ಕು, ನಾಯಿ, ದನಕರುಗಳೆಲ್ಲ ನಮ್ಮ ಜೊತೆ ಇದ್ದಾಗ ಅದೊಂದು ತುಂಬಿದ ಮನೆ ಎನ್ನುವ ಭಾವನೆಯ ಬಂಧನದಲ್ಲಿ ಹಳ್ಳಿಯ ಅವಿಭಕ್ತ ಕುಟುಂಬದಲ್ಲಿ ಬೆಳೆದವರು ನಾವು. ಅವುಗಳು ಅಸುನೀಗಿದಾಗಲೂ ಮನೆಯ ಸದಸ್ಯರೇ ಇನ್ನಿಲ್ಲವಾದಾಗಿನ ನೋವುಂಡು ಬೆಳೆದ ಬದುಕು ನಮ್ಮದು. ಈಗಲೂ ಬೆಕ್ಕು, ನಾಯಿ, ದನಕರುಗಳನ್ನು ಸಾಕುವುದೆಂದರೆ ಪಂಚಪ್ರಾಣ.
Last Updated 16 ಮಾರ್ಚ್ 2019, 19:30 IST
ಮಂಡು ವನವಾಸಿ ಆದಾಗ...

ಮಂಗಟ್ಟೆಗಳ ಜಗಳ!

ಎತ್ತರವಾದ ಮರಗಳ ಸುತ್ತಾ ನೋಡುತ್ತಿದ್ದಾಗ, ಉದ್ದ ಹಳದಿ ಕೊಕ್ಕಿನ ಬೃಹತ್ ಗಾತ್ರದ ಪಕ್ಷಿ ನೆಲಕ್ಕೆ ಉರುಳಿ, ರಕ್ತದ ಸುರಿಸುಕೊಂಡು ಬಿದ್ದು ಒದ್ದಾಡುತ್ತಿತ್ತು. ‘ಅರೆ ಇದು, ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ (ಮಂಗಟ್ಟೆ) ಅಲ್ವಾ’ ಎನ್ನುತ್ತಾ ಹುಬ್ಬೇರಿಸಿದ ತಂಡ, ಗಾಯಗೊಂಡಿದ್ದ ಪಕ್ಷಿಯನ್ನು ತೆಳುವಾದ ಬಟ್ಟೆಯಲ್ಲಿ ಸುತ್ತಿಕೊಂಡು, ತಮ್ಮ ವಾಹನದಲ್ಲೇ ಗಣೇಶಗುಡಿಗೆ ಕರೆದೊಯ್ದರು. ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ಕರೆದೊಯ್ದರು. ಚಿಕಿತ್ಸೆ ನಂತರ, ಪಕ್ಷಿ ಚೇತರಿಸಕೊಂಡಿದೆ.
Last Updated 24 ಸೆಪ್ಟೆಂಬರ್ 2018, 19:30 IST
ಮಂಗಟ್ಟೆಗಳ ಜಗಳ!

ಕೋಣನ ತಪ್ಪಿಗೆ...

ಇಲಾಖೆಯವರು ಪ್ಲಾಟ್‌ಫಾರ್ಮ್ ಟಿಕೆಟ್‌ ನೀಡುವಾಗ ಅದರಲ್ಲಿ ಯಾವ ರೈಲು ಎನ್ನುವುದನ್ನು ನಮೂದಿಸಿ, ಆ ರೈಲು ಹೊರಟ ನಂತರ ಟಿಕೆಟ್‌ನ ಸಮಯವನ್ನು ಕೆಲವು ನಿಮಿಷಕ್ಕೆ ಸೀಮಿತಗೊಳಿಸಿದರೆ ಈ ತೊಂದರೆ ತಪ್ಪುತ್ತದೆ. ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸುವುದೇ?
Last Updated 14 ಮೇ 2018, 19:30 IST
fallback

ಕೇಳಿ ‘ಕಳಲೆ’ ಖಾದ್ಯದ ರುಚಿ

ಮಲೆನಾಡಿನಲ್ಲಿ ಮಳೆಗಾಲ ನಾಂದಿ ಹಾಡಿತೆಂದರೆ ಬೆಟ್ಟ ಗುಡ್ಡಗಳಿಂದ ಇಳಿದು ಬರುವವರಿಗೆ ಕಳಲೆ ಪ್ರಿಯರ ಸಾಮಾನ್ಯ ಪ್ರಶ್ನೆ ‘ಕಳಲೆ ಮೂಡಿದ್ಯೆನೋ....’ ಎನ್ನುವುದು. ಕಳಲೆಯು ಬಿದಿರಿನ ಹಿಂಡಿನಿಂದ ಹುಟ್ಟಿ ಬರುವ ಎಳೆ ಸಸ್ಯ. ಸಸ್ಯಾಹಾರಿಗಳು ಹಾಗೂ ಮಾಂಸಹಾರಿಗಳಿಬ್ಬರೂ ಇಷ್ಟಪಡುವ ಕಳಲೆಯ ಖಾದ್ಯದ ರುಚಿ ತಿಂದವರಿಗೇ ಗೊತ್ತು. ಹಾಗಾಗಿಯೇ ‘ಉಂಡಮನೆಯ ಗಳ ಲೆಕ್ಕ ಮಾಡಿದ’ ಎನ್ನುವ ಗಾದೆಮಾತು ಚಾಲ್ತಿಯಲ್ಲಿದೆ.
Last Updated 2 ಡಿಸೆಂಬರ್ 2017, 19:30 IST
ಕೇಳಿ ‘ಕಳಲೆ’ ಖಾದ್ಯದ ರುಚಿ

ಮರೆಯಲಾಗದ ಗುರು

‘ಕನ್ನಡವನ್ನು ಬಳಸಿ, ಕನ್ನಡವನ್ನು ಬೆಳಸಿ’ ಎನ್ನುವ ಮಾತು ನನಗೆ ಈಗ ಪ್ರಸ್ತುತ ಎನಿಸುತ್ತದೆ. ಕ್ಲಾಸಿಗೆ ಚಕ್ಕರ್ ಹೊಡೆಯುವ ನಮ್ಮ ಬಳಗ ಎಂದಿಗೂ ಅವರ ಕ್ಲಾಸಿಗೆ ಗೈರು ಆದದ್ದೆ ಇಲ್ಲ! ಅಂಥ ಗುರು ಮರೆಯಾದರೂ ನನ್ನ ನೆನಪಿನಲ್ಲಿ ಮರೆಯಾಗಿಲ್ಲ.
Last Updated 20 ನವೆಂಬರ್ 2017, 19:30 IST
ಮರೆಯಲಾಗದ ಗುರು

ದೇಶಕ್ಕಾಗಿ ಬಂದೂಕು ಹಿಡಿದ; ಕಲೆಗಾಗಿ ಬಣ್ಣ ಹಚ್ಚಿದ

ಹದಿನೇಳು ವರುಷ ಪಂಜಾಬ್‌, ಹರಿಯಾಣ, ರಾಜಸ್ತಾನ, ಸಿಕ್ಕಿಂ ಮುಂತಾದ ಕಡೆ ಸೈನಿಕನಾಗಿ ಸೇವೆ ಸಲ್ಲಿಸಿದ ವಿನೋದ ಕಾರ್ಗಿಲ್‌ ಯುದ್ಧದಲ್ಲಿ ಶ್ರೀನಗರದ ಗಡಿಯ ನೆಲೆಯಲ್ಲಿ ಪ್ರಾಣ ಪಣವಿಟ್ಟು ಹೋರಾಡಿ ಕನ್ನಡಮ್ಮನ ವೀರ ಮಗನಾಗಿ ಮೆರೆದದ್ದು ಈಗ ಇತಿಹಾಸ.
Last Updated 3 ಸೆಪ್ಟೆಂಬರ್ 2017, 6:02 IST
ದೇಶಕ್ಕಾಗಿ ಬಂದೂಕು ಹಿಡಿದ; ಕಲೆಗಾಗಿ ಬಣ್ಣ ಹಚ್ಚಿದ

ಮಲೆನಾಡಿನ ತಂಗುದಾಣಗಳು

‘ನನ್ನ ಮದುವೆಯ ಸಮಯದಲ್ಲಿ ಹಿರಿಯರು ನನ್ನವಳನ್ನು ತೋರಿಸಿದ್ದು ಇಲ್ಲಿಯೇ’ ಎಂದು ನಾಚಿಕೆಯಿಂದ ಹೇಳುತ್ತಾನೆ ಯಲ್ಲಾಪುರ ಹತ್ತಿರದ ಹಳ್ಳಿಯ ಶ್ರೀನಿವಾಸ ಗೌಡ. ಕೆಲವು ತಂಗುದಾಣಗಳಲ್ಲಿ ಕನ್ನಡದ ನುಡಿಮುತ್ತುಗಳನ್ನು ಕೂಡ ಕಾಣಬಹದು.
Last Updated 28 ಆಗಸ್ಟ್ 2017, 19:30 IST
ಮಲೆನಾಡಿನ ತಂಗುದಾಣಗಳು
ADVERTISEMENT
ADVERTISEMENT
ADVERTISEMENT
ADVERTISEMENT