ವೈ–ಫೈ ರೂಟರ್ ಎಷ್ಟು ಸುರಕ್ಷಿತ?
ಇತ್ತೀಚಿನ ಸೈಬರ್ ದಾಳಿಗಳು ಸುರಕ್ಷಿತ ನೆಟ್ವರ್ಕ್ ಅನ್ನೂ ಹೆಚ್ಚು ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿವೆ. ವೈ–ಫೈ ನೆಟ್ವರ್ಕ್ ಪೂರೈಸುವಂತಹ ಹೆಸರಾಂತ ಕಂಪನಿಗಳ ನೆಟ್ವರ್ಕ್ಗಳೇ ಮಾಲ್ವೇರ್ಗೆ ತುತ್ತಾಗುತ್ತಿವೆ. ಹೀಗಾಗಿ ಸುರಕ್ಷಿತ ಬಳಕೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.Last Updated 19 ಜೂನ್ 2018, 16:34 IST