ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೃಂದಾ ಎನ್.ರಾವ್

ಸಂಪರ್ಕ:
ADVERTISEMENT

ಅಪ್ಪನ ನೆನಪು | ಅಸಮಾನತೆ ಸಹಿಸದ ಅಣ್ಣ

ನಾನು ಕಂಡಂತೆ ಅಣ್ಣ ಮೊದಲಿನಿಂದಲೂ ಬಹಳ ಶಿಸ್ತಿನ, ಅಚ್ಚುಕಟ್ಟಿನ, ಸುವ್ಯವಸ್ಥಿತ ಹಾಗೂ ಸ್ಪಷ್ಟ ಚಿಂತನೆಯುಳ್ಳ ವ್ಯಕ್ತಿ.
Last Updated 20 ಜೂನ್ 2020, 19:45 IST
ಅಪ್ಪನ ನೆನಪು | ಅಸಮಾನತೆ ಸಹಿಸದ ಅಣ್ಣ

ಏನಾದರೂ ಶುಭ ಸಮಾಚಾರ ಇದೆಯಾ?

ಶುಭ ಸಮಾಚಾರವೇನಾದರೂ ಇದ್ದರೆ ಅವರೇ ಹೇಳಲಿ ಬಿಡಿ, ನೀವ್ಯಾಕೆ ಕೇಳುತ್ತೀರಿ? ತಮ್ಮ ಸಮಾಚಾರವನ್ನು ಯಾವಾಗ, ಯಾರ ಮುಂದೆ, ಹೇಗೆ ಬಹಿರಂಗಪಡಿಸಬೇಕು ಎಂಬುದನ್ನು ನಿರ್ಧರಿಸಬೇಕಾದವರು ಅವರಲ್ಲವೇ?
Last Updated 25 ಏಪ್ರಿಲ್ 2014, 19:30 IST
fallback

ನಟನೆಗೆ ಗೌರವ

ಕನ್ನಡದ ಪ್ರಪ್ರಥಮ ಹವ್ಯಾಸಿ ನಟಿ, ಶ್ರವ್ಯ ಮಾಧ್ಯಮದಲ್ಲಿ ವಿಶಿಷ್ಟವಾದ ಯಶಸ್ವಿ ಪ್ರಯೋಗಗಳನ್ನು ನಡೆಸಿ ಕ್ರಿಯಾಶೀಲತೆ ಮೆರೆದ ಬಾನುಲಿ ನಟಿ, ಈಗ ಕಿರುತೆರೆಯ ಜನಪ್ರಿಯ ನಟಿ. ಉತ್ತಮ ನಿರ್ದೇಶನಕ್ಕಾಗಿ ಅಖಿಲ ಭಾರತ ಆಕಾಶವಾಣಿ ವಾರ್ಷಿಕ ಸ್ಪರ್ಧೆಯಲ್ಲಿ ಆರು ಬಾರಿ ಬಹುಮಾನ ಪಡೆದವರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಹಂಸ ಪ್ರಶಸ್ತಿ ಮುಂತಾದವುಗಳ ವಿಜೇತೆ. ರಂಗಭೂಮಿಯಲ್ಲಿ ಏಳು ದಶಕಗಳ ಅನುಭವವುಳ್ಳ ಯಮುನಾ ಮೂರ್ತಿ ಅವರಿಗೆ ಇದೇ ಮಾರ್ಚ್ 8ರ ಅಂತರ ರಾಷ್ಟ್ರೀಯ ಮಹಿಳಾ ದಿನದಂದು 80ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರೊಡನೆ ನಡೆಸಿದ ಸಂದರ್ಶನ ಇಲ್ಲಿದೆ:
Last Updated 8 ಮಾರ್ಚ್ 2013, 19:59 IST
ನಟನೆಗೆ ಗೌರವ

ಅತ್ಯಾಚಾರ ಕೊನೆ ಎಂದು?

ಅತ್ಯಾಚಾರ ವಿಕೃತ ಮನಸ್ಸಿನ ಪ್ರತೀಕ. ಸಣ್ಣ ಮಗುವಿನಿಂದ ಹಿಡಿದು ವೃದ್ಧೆಯರವರೆಗೆ ಎಗ್ಗಿಲ್ಲದೇ ಹೆಣ್ಣು ಮಕ್ಕಳು ಅತ್ಯಾಚಾರದ ಪಿಡುಗಿಗೆ ಬಲಿಯಾಗುತ್ತಿದ್ದಾರೆ. ಮಹಿಳೆಯರ ಮೇಲೆ ನಡೆಯುವ ದೈಹಿಕ ದಾಳಿ ಇದಾದರೂ, ಮಾನಸಿಕವಾಗಿಯೂ ಅವರು ಸಂಪೂರ್ಣವಾಗಿ ಕುಗ್ಗಿ ಹೋಗುವಂತೆ ಮಾಡುವ ದುರುಳರಿಗೆ ಕಠಿಣ ಶಿಕ್ಷೆ ಆಗಲೇಬೇಕು.
Last Updated 21 ಡಿಸೆಂಬರ್ 2012, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT