ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವರಾಜ ಎನ್.ಬೋದೂರು

ಸಂಪರ್ಕ:
ADVERTISEMENT

ಅಜ್ಜನ ಜಾತ್ರೆಯಲ್ಲಿ ‘ಕೃಪಾದೃಷ್ಟಿ’

ಜನಸಾಗರವೇ ಸೇರುವಂತಹ ಕೊಪ್ಪಳದ ಗವಿಮಠದ ಜಾತ್ರೆ ಪ್ರತಿ ವರ್ಷ ಒಂದೊಂದು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಈ ವರ್ಷ ‘ಕೃಪಾದೃಷ್ಟಿ’ ಎಂಬ ನೇತ್ರದಾನದ ಕಾರ್ಯಕ್ರಮ ಆಯೋಜಿಸಿತ್ತು. ಗವಿಶ್ರೀಗಳೇ ನೇತ್ರದಾನಕ್ಕೆ ನೋಂದಣಿ ಮಾಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತರು ಅವರನ್ನು ಅನುಸರಿಸಿದರು.
Last Updated 4 ಮಾರ್ಚ್ 2019, 19:30 IST
ಅಜ್ಜನ ಜಾತ್ರೆಯಲ್ಲಿ ‘ಕೃಪಾದೃಷ್ಟಿ’

ಪಕ್ಷಿಗಳ ರಕ್ಷಣೆಗಾಗಿ ‘ಪ್ರೀತಿ ಸಿರಿ’ಯ ಅಭಿಯಾನ

ಪಕ್ಷಿಗಳಿಗೆ ಸ್ವಾಭಾವಿಕವಾಗಿ ಆಹಾರ ಪೂರೈಸಲು ಮನೆಯಂಗಳದಲ್ಲೇ ಧಾನ್ಯಗಳನ್ನು ಬೆಳೆಸುವಂತಹ ಯೋಜನೆಯೊಂದನ್ನು ಕಾರಂಜಿ ಟ್ರಸ್ಟ್‌ ಆರಂಭಿಸಿದೆ. ಇದಕ್ಕಾಗಿ ಉಚಿತವಾಗಿ ಧಾನ್ಯಗಳ ಬೀಜಗಳನ್ನು ವಿತರಿಸುತ್ತಿದ್ದು, ಈ ಅಭಿಯಾನಕ್ಕೆ ಪ್ರೀತಿ ‘ಸಿರಿ’ ಎಂದು ಹೆಸರಿಟ್ಟಿದೆ.
Last Updated 12 ನವೆಂಬರ್ 2018, 19:30 IST
ಪಕ್ಷಿಗಳ ರಕ್ಷಣೆಗಾಗಿ ‘ಪ್ರೀತಿ ಸಿರಿ’ಯ ಅಭಿಯಾನ

ಇಲ್ಲಿದ್ದಾರೆ ಪಕ್ಷಿಗಳ ‘ನೀರ್‌ ಸಾಬ್‌’!

ನಿತ್ಯ ಸಾವಿರಾರು ಬಾನಾಡಿಗಳ ದಾಹ ತಣಿಸುತ್ತಿದ್ದಾರೆ ಈ ನೀರ್‌ ಸಾಬ್‌...
Last Updated 12 ಜೂನ್ 2018, 12:40 IST
ಇಲ್ಲಿದ್ದಾರೆ ಪಕ್ಷಿಗಳ ‘ನೀರ್‌ ಸಾಬ್‌’!

ಬುದ್ಧಿ ಕಲಿತ ರಾಜ

ಒಂದು ದಿನ ರಾಜ ಪ್ರಜೆಗಳ ಯೋಗಕ್ಷೇಮ ನೋಡಲು ಇಚ್ಛಿಸಿದ. ರಾಜನ ವೇಷಭೂಷಣ ತೆಗೆದಿಟ್ಟು ಸಾಮಾನ್ಯ ಪ್ರಜೆಯಂತೆ ವೇಷಧರಿಸಿದ. ಕುದುರೆ, ರಥ ಬಿಟ್ಟು ಎತ್ತಿನಬಂಡಿ ಹೂಡಿಕೊಂಡು ಸಂಚರಿಸುತ್ತಿದ್ದ. ಆತನ ಸೇವಕರು ಸಾಮಾನ್ಯ ಪ್ರಜೆಗಳಂತೆ ಚಕ್ಕಡಿಯನ್ನು ಹಿಂಬಾಲಿಸಿದರು.
Last Updated 2 ಡಿಸೆಂಬರ್ 2017, 19:30 IST
ಬುದ್ಧಿ ಕಲಿತ ರಾಜ
ADVERTISEMENT
ADVERTISEMENT
ADVERTISEMENT
ADVERTISEMENT