ನುಡಿ ನಮನ: ‘ಚಂದ್ರಗಿರಿಯ ತೀರ’ದ ಸ್ತ್ರೀ–ಸ್ವಾತಂತ್ರ್ಯವಾದಿ ಸಾರಾ
‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿ ‘ಲಂಕೇಶ್ ಪತ್ರಿಕೆ’ಯಲ್ಲಿ 1984ರಲ್ಲಿ ಧಾರಾವಾಹಿಯಾಗಿ ಬಂದಾಗ ಸಾರಾ ಅಬೂಬಕ್ಕರ್ ಎಂಬ ಹೆಣ್ಣು ಮಗಳ ಹೆಸರು ಕನ್ನಡ ಸಾಹಿತ್ಯ ಲೋಕದಲ್ಲಿ ಅಪೂರ್ವವಾಗಿ ಕಾಣಿಸಿತು.Last Updated 10 ಜನವರಿ 2023, 19:30 IST