ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚಂದ್ರಕಾಂತ ನಾಮಧಾರಿ ಅಂಕೋಲಾ

ಸಂಪರ್ಕ:
ADVERTISEMENT

ಕುಂಟೆತ್ತು... ಕಾಲ್ಕಿತ್ತು...!

ಸಿನಿಮಾ ಟೈಟಲ್‌ಗಾಗಿ ವಾದ–ವಿವಾದ ನಡೆಯುವುದು ಆಶ್ಚರ್ಯಕರ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ವೈರಲ್ ಆದ ಕೆಲವು ನುಡಿಮುತ್ತುಗಳನ್ನು ಈಗ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಮಾಡಿಸುವ ವಿಚಾರದಲ್ಲಿ ತಕರಾರು ಆರಂಭವಾಗಿದೆ.
Last Updated 20 ಮೇ 2019, 18:30 IST
fallback

ವಿದೇಶಿಯರೆಂದರೆ ಯಾರು?

ಗೋಕರ್ಣದ ಮಹಾಗಣಪತಿ ಮತ್ತು ಈಶ್ವರ ದೇವಸ್ಥಾನಗಳಲ್ಲಿ ವಿದೇಶಿ ಪ್ರಜೆಗಳ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ. ಆದರೆ ವಿದೇಶಿಯರೆಂದರೆ ಯಾರು ಎಂದು ಸಮಂಜಸವಾಗಿ ನಿರ್ಧರಿಸಿದಂತಿಲ್ಲ.
Last Updated 14 ಮಾರ್ಚ್ 2019, 20:03 IST
fallback

ತೀರ್ಪು ಸಮಂಜಸವೇ?

ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದ್ದ ನಿಯಮಕ್ಕೆ ವಿರುದ್ಧವಾಗಿ ಶನಿಶಿಂಗ್ಣಾಪುರದ ಶನಿಶಿಲೆಯನ್ನು ಮಹಿಳೆಯರು ಸ್ಪರ್ಶಿಸಬಹುದು ಎಂದು ತೀರ್ಪು ನೀಡಿರುವ ಬಾಂಬೆ ಹೈಕೋರ್ಟ್‌, ಇದಕ್ಕೆ ಮಹಾರಾಷ್ಟ್ರದ ಹಿಂದೂ ಕಾಯ್ದೆಯ ನಿಯಮವನ್ನು ಉದಾಹರಿಸಿದೆ.
Last Updated 4 ಏಪ್ರಿಲ್ 2016, 19:30 IST
fallback

ನಿಂದನೆಯಲ್ಲ

ಬೆಂಗಳೂರಿನಲ್ಲಿ ತಾಂಜಾನಿಯಾ ವಿದ್ಯಾರ್ಥಿನಿ ಮೇಲೆ ನಡೆದ ಹಲ್ಲೆ ಪ್ರಕರಣ ಗುಂಪು ಘರ್ಷಣೆಯೇ ವಿನಾ ಜನಾಂಗೀಯ ನಿಂದನೆ ಅಲ್ಲ. ಯಾವುದೇ ವ್ಯಕ್ತಿ– ಈ ದೇಶದವನಾಗಿರಲಿ ಅಥವಾ ಪರಕೀಯನಾಗಿರಲಿ– ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿ ಮಹಿಳೆಯ ಸಾವಿಗೆ ಕಾರಣನಾದಾಗ ಜನ ದಂಗೆಯೇಳದೆ ಇರುತ್ತಾರೆಯೇ? ಈ ದೇಶದ ಜನಪ್ರಿಯ ನಟ ಸಲ್ಮಾನ್‌ ಖಾನ್‌ ಅವರಿಗೂ ಕಾನೂನು ತನ್ನ ಚಾಟಿ ಬೀಸಿತ್ತು. ಹಾಗಿರುವಾಗ ಆಫ್ರಿಕಾ ಖಂಡದವರಿರಲಿ ಅಮೆರಿಕ ಮೂಲದವರಾಗಿರಲಿ ಎಲ್ಲರೂ ಈ ದೇಶದ ಕಾನೂನಿಗೆ ತಲೆಬಾಗಲೇಬೇಕಲ್ಲವೇ?
Last Updated 9 ಫೆಬ್ರುವರಿ 2016, 19:38 IST
fallback

ದುಬೈನಲ್ಲಿ ಮಾಂಸಾಹಾರ ಬಿಟ್ಟಿದ್ದು...

ಇದು 13 ವರ್ಷಗಳ ಹಿಂದಿನ ಮಾತು. ಅಂದು ನಾನು ದುಬೈನ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದೆ. ದುಬೈ ನಗರ ನಿಜಕ್ಕೂ ವಿಸ್ಮಯಕಾರಿಯಾಗಿತ್ತು. ಇಲ್ಲಿ ಏನುಂಟು.....ಏನಿಲ್ಲ....? ಮುಸ್ಲಿಂ ರಾಷ್ಟ್ರವಾದರೂ, ಆಧುನಿಕತೆಯ ಎಲ್ಲ ಅಂಶಗಳನ್ನು ಒಳಗೊಂಡಿರುವ ನಗರ. ನಮ್ಮ ದೇಶದಲ್ಲಿ ದೆಹಲಿ-ರಾಜಧಾನಿ, ಮುಂಬೈ ಆರ್ಥಿಕ ರಾಜಧಾನಿ ಮತ್ತು ಬೆಂಗಳೂರು ಐಟಿ. ಬಿ.ಟಿ ರಾಜಧಾನಿಯಾಗಿರುವಂತೆ, ಯು.ಎ,ಇ ಎನ್ನುವ ದೇಶದಲ್ಲಿ ಅಬುಧಾಬಿ ರಾಜಧಾನಿ, ದುಬೈ ಆರ್ಥಿಕ ರಾಜಧಾನಿ ಹಾಗೂ ಅಲ್ಲಿಂದ ಕೇವಲ 12 ಕಿ.ಮೀ ದೂರದಲ್ಲಿರುವ ಶಾರ್ಜಾ ಆ ದೇಶದ ಸಾಂಸ್ಕೃತಿಕ ರಾಜಧಾನಿ.
Last Updated 11 ಸೆಪ್ಟೆಂಬರ್ 2015, 19:30 IST
fallback

ಬಂದರು ಬೇಡವೇ?

ನಾಗೇಶ ಹೆಗಡೆಯವರು ‘ತದಡಿಯ ಕಡಲು ತಡಿಯ ಕದಡಲು ತುಡಿತ’ ಲೇಖನದಲ್ಲಿ (ಪ್ರ.ವಾ., ಮಾ.12) ತದಡಿಯಲ್ಲಿ ಬೃಹತ್‌ ಬಂದರು ನಿರ್ಮಾಣ ಆದರೆ ವೇಶ್ಯಾವಾಟಿಕೆ ಹೆಚ್ಚಾಗುತ್ತದೆ ಎಂಬಂಥ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Last Updated 20 ಮಾರ್ಚ್ 2015, 19:30 IST
fallback

ಜಟಿಲವಾಗುತ್ತಿರುವ ಪ್ರಕರಣ

ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ದಿನೇ ದಿನೇ ಜಟಿಲವಾಗುತ್ತಿದೆ. ಹೈಕೋರ್ಟಿನಲ್ಲಿ ಪ್ರಕರಣದ ವಿಚಾರಣೆ ನಡೆ­ದಿರು­ವಾಗ, ಐವರು ನ್ಯಾಯಮೂರ್ತಿ­ಗಳು ಒಬ್ಬರ ಹಿಂದೆ ಒಬ್ಬರು ಹಿಂದೆ ಸರಿದಿರು­ವುದು ಸಾರ್ವಜನಿಕರು ಹುಬ್ಬೇರಿಸುವಂತೆ ಮಾಡಿದೆ.
Last Updated 28 ಜನವರಿ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT