ಗುರುವಾರ, 29 ಜನವರಿ 2026
×
ADVERTISEMENT

ಡಾ.ಬಿ.ಎಲ್.ವೇಣು

ಸಂಪರ್ಕ:
ADVERTISEMENT

ಬಿ.ಎಲ್. ವೇಣು ಅವರ ಕಥೆ: ಬಿಂದಾಸ್

Kannada ‘ಬಿಂದಾಸ್’ by B.L. Venu ಮೊದಲಿದ್ದ ಮುದಿಯ ಮಹಾಕಿರಿಕ್ ಪಾರ್ಟಿ. ಇಂವಾ ಹಾಗಲ್ಲ, ಬೇಕೆಂದಾಗ ತನ್ನ ಚೇಂಬರ್‌ಗೆ ನಮ್ಮನ್ನು ಕರೆಸಿಕೊಳ್ಳಬಹುದಾದ ಪವರ್ ಇದ್ದರೂ ತುರ್ತುಕೆಲಸಗಳಿದ್ದಾಗ ತಾನೇ ನಾವಿದ್ದಲಿಗೇ ಬಂದು ಡಿಸ್ಕಶನ್ ಮಾಡುವಷ್ಟು, ನಮ್ಮ ತಪ್ಪನ್ನು ತಿದ್ದಿ ಸರಿಪಡಿಸುವಷ್ಟು ಉದಾರಿ.
Last Updated 20 ಡಿಸೆಂಬರ್ 2025, 23:35 IST
ಬಿ.ಎಲ್. ವೇಣು ಅವರ ಕಥೆ: ಬಿಂದಾಸ್

ಡಾ.ಬಿ.ಎಲ್.ವೇಣು ಅವರ ಕಥೆ: ನಾಳೆಗಳಿಲ್ಲದವರು

ನನ್ನ ರಗಳೆನೆಲ್ಲಾ ನಿಂತಾವಲ್ದೆ ನಾ ಇನ್ನಾರ‍್ತವ ಹೇಳ್ಳಿ? ಆಸ್ಪತ್ರೆ ಸವಗಾರ‍್ದಾಗೆ ನಿಂಗಿ ಮಲಗವ್ಳೆ. ಅವಳನ್ನು ಕುಯ್ದು ಅದೇನೋ ಪರೀಕ್ಸೆ ಮಾಡಿದ್ಮೇಲೆ ಕೊಡ್ತಾರಂತಪ್ಪ! ಅಲ್ಲಿ ಗಂಟ ಮಣ್ಣು ಮಾಡಂಗಿಲ್ಲಂತೆ ಕಣಪ್ಪಾ.
Last Updated 11 ಫೆಬ್ರುವರಿ 2023, 19:30 IST
ಡಾ.ಬಿ.ಎಲ್.ವೇಣು ಅವರ ಕಥೆ: ನಾಳೆಗಳಿಲ್ಲದವರು

ಡಾ.ಬಿ.ಎಲ್.ವೇಣು ಅವರ ಕಥೆ: ಹೀಗೊಂದು ಪ್ರೇಮಾಯಣ..

ದಡಬಡಿಸಿ ಓಡುವ ಬಸ್ಸಿನ ಗದ್ದಲವನ್ನೂ ಮೀರಿ ಒಳಗಿರುವವರ ಗದ್ದಲ ಹೆಚ್ಚಿದೆ. ಈಗಿನ ಫೈಬರ್ ಬಸ್ಸುಗಳೇ ಹೀಗೆ. ಎರಡು ವರ್ಷಕ್ಕೆ ಲಡಾಸೆದ್ದು ಹೋಗುವ ಬಗ್ಗೆ, ಹಿಂದಿದ್ದ ಸರ್ಕಾರಿ ಕೆಂಪು ಬಸ್ಸುಗಳ ಗಟ್ಟಿತನದ ಬಗ್ಗೆ ಟೀಕೆಗಳು ನಡೆದಿವೆ. ಗೆಳೆಯ ಮಾರುತಿಯ ಮದುವೆಗಾಗಿ ಆಫೀಸಿನವರೆಲ್ಲಾ ಖಾಸಗಿ ಬಸ್ ಮಾಡಿಕೊಂಡು ಹೊರಟಿದ್ದರು.
Last Updated 15 ಅಕ್ಟೋಬರ್ 2022, 23:45 IST
ಡಾ.ಬಿ.ಎಲ್.ವೇಣು ಅವರ ಕಥೆ: ಹೀಗೊಂದು ಪ್ರೇಮಾಯಣ..

ಸ್ವಾತಿ ಸ್ಟಾರ್

ರಾತ್ರಿ ಯಾರೋ ಬಾಗಿಲು ತಟ್ಟಿ ಒಳ ಬಂದು ದೊಡ್ಡ ಸೂಟ್‍ಕೇಸ್ ಇಟ್ಟು ಸಲಾಮ್ ಹೊಡೆದರು. ‘ನಾಳೆ ಗ್ಯಾರಂಟಿ ನಾಮಪತ್ರ ವಾಪಾಸ್ ಸಾ’ ಥಟ್ಟನೆ ಬಂದವರ ಹ್ಯಾಂಡ್ಲ್ ಹೊಡೆದ ಹನುಮಂತಿ. ಹೆಂಚುಗಳ ಮರೆಯಲ್ಲಿ ಮಿನುಗುವ ಸ್ವಾತಿ ಸ್ಟಾರ್ ಕಂಡಿತು!
Last Updated 2 ಏಪ್ರಿಲ್ 2019, 20:15 IST
ಸ್ವಾತಿ ಸ್ಟಾರ್

ಜೋಡೆತ್ತಿನ ಉಳುಮೆ

ಹನುಮಂತಿ ಆಳೆತ್ತರದ ಎರಡು ಭಾರಿ ಎತ್ತು ಗಳನ್ನು ನಾಯಕನಹಟ್ಟಿ ಜಾತ್ರೆಯಲ್ಲಿ ಕೊಂಡು ತಂದು ಮನೆ ಮುಂದೆ ನಿಲ್ಲಿಸಿದಾಗ ಸುತ್ತಮುತ್ತಲಿನ ಜನ ಮುತ್ತಿಕೊಂಡರು.
Last Updated 27 ಮಾರ್ಚ್ 2019, 19:32 IST
ಜೋಡೆತ್ತಿನ ಉಳುಮೆ

ಬಾಂಬ್‌ ಮಿಠಾಯಿ!

‘ಒಳಗಿರೋ ಶತ್ರುಗಳಯ್ಯಾ ನೀವು. ಗಂಡಸ್ತನ ಇದ್ದರೆ ಮಿಲಿಟ್ರಿಗೆ ಹೋಗಿ ಸೇರಿಕೊಳ್ರಯ್ಯ’ ಎಂದು ಗುಡುಗಿದ ಹನುಮಂತಿ, ಎದುರು ಬೀದಿಯಲ್ಲಿನ ಬಾರ್ ಅಂಡ್ ಮಿಲಿಟ್ರಿ ಹೋಟೆಲ್ ಸೇರಿಕೊಂಡು ಗುಂಡು ಏರಿಸತೊಡಗಿದ.
Last Updated 26 ಫೆಬ್ರುವರಿ 2019, 6:06 IST
ಬಾಂಬ್‌ ಮಿಠಾಯಿ!

ರಾಂಗ್ ಆತು ಎಣ್ಣೆಪಾರ್ಟಿ

ಚುರುಮುರಿ
Last Updated 11 ಫೆಬ್ರುವರಿ 2019, 20:15 IST
ರಾಂಗ್ ಆತು ಎಣ್ಣೆಪಾರ್ಟಿ
ADVERTISEMENT
ADVERTISEMENT
ADVERTISEMENT
ADVERTISEMENT