ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಬಿ.ಜನಾರ್ದನ ಭಟ್ಟ

ಸಂಪರ್ಕ:
ADVERTISEMENT

ನೂರರ ಸ್ಮರಣೆ: ಕರುಳಿನ ಕಿಚ್ಚನ್ನು ಕಾವ್ಯವಾಗಿಸಿದ ಕವಿ ಅಚ್ಯುತ ಗೌಡ ಕಿನ್ನಿಗೋಳಿ

ಶೋಷಣೆಯನ್ನು ಖಂಡಿಸಿ ಕಾವ್ಯ ಬರೆದ ಈ ಸಮಾಜ ವಿಮರ್ಶಕ ಸಾಹಿತ್ಯದಲ್ಲಿ ನೊಂದವರ ಪ್ರತಿನಿಧಿಯಂತೆ ಕೆಲಸ ಮಾಡಿದವರು. ಈ ಸಾಹಿತ್ಯ ಸಾಧಕ ಅಚ್ಯುತ ಗೌಡ ಕಿನ್ನಿಗೋಳಿ ಅವರ ನೂರರ ನೆನಪಿನಲ್ಲಿ ಹೀಗೊಂದು ಯಾನ...
Last Updated 23 ಅಕ್ಟೋಬರ್ 2021, 22:15 IST
ನೂರರ ಸ್ಮರಣೆ: ಕರುಳಿನ ಕಿಚ್ಚನ್ನು ಕಾವ್ಯವಾಗಿಸಿದ ಕವಿ ಅಚ್ಯುತ ಗೌಡ ಕಿನ್ನಿಗೋಳಿ

ನಾಲ್ಕು ಚಳವಳಿಗಳ ಪೂರ್ವೋತ್ತರ

ಡಾ. ರವಿಕುಮಾರ್ ಬಾಗಿ ಅವರು ಕರ್ನಾಟಕದ ಸಾಂಸ್ಕೃತಿಕ ಜಾಥಾಗಳು ಮತ್ತು ಸಾಮಾಜಿಕ ಚಳವಳಿಗಳು ಎಂಬ ವಿಷಯದ ಕುರಿತಾದ ತಮ್ಮ ಸಂಶೋಧನಾ ಪ್ರಬಂಧವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅವರು ನಮ್ಮ ಸಮಾಜದ ಸಾಂಸ್ಕೃತಿಕ - ಸಾಮಾಜಿಕ ಯಾಜಮಾನ್ಯಗಳಿಗೆ ಪ್ರತಿರೋಧ ತೋರಿದ ನಾಲ್ಕು ಚಳವಳಿಗಳನ್ನು ಪ್ರಧಾನವಾಗಿ ಇಟ್ಟುಕೊಂಡು ಅಧ್ಯಯನವನ್ನು ನಡೆಸಿದ್ದಾರೆ.
Last Updated 19 ಆಗಸ್ಟ್ 2017, 19:30 IST
ನಾಲ್ಕು ಚಳವಳಿಗಳ ಪೂರ್ವೋತ್ತರ

ಭೂತಾರಾಧನೆಯ ಮುಖವರ್ಣಿಕೆ, ವೇಷಭೂಷಣದ ಆಕರಗ್ರಂಥ

ವಿಮರ್ಶೆ
Last Updated 11 ಫೆಬ್ರುವರಿ 2017, 19:30 IST
ಭೂತಾರಾಧನೆಯ ಮುಖವರ್ಣಿಕೆ,  ವೇಷಭೂಷಣದ ಆಕರಗ್ರಂಥ

ಅಲ್ಲಾಹುವಿನ ಮಿಸ್ಡ್ ಕಾಲ್

ಪ್ರವಾದಿ ಮುಹಮ್ಮದರ ಜೀವನ ಮತ್ತು ಬೋಧನೆಗಳನ್ನು ೩೦೦ ಪುಟಗಳ ಕಾದಂಬರಿಯಾಗಿ ಕಟ್ಟಿಕೊಡುವ ಸವಾಲನ್ನು ಬೊಳುವಾರು ಬಹಳ ವಿಶಿಷ್ಟವಾಗಿ, ಆಧುನಿಕ ಕಾದಂಬರಿ ತಂತ್ರಗಳ ಮೂಲಕ ಎದುರಿಸಿ ಗೆದ್ದಿದ್ದಾರೆ. ಕಾದಂಬರಿಯಲ್ಲಿ ಮೂರು ಭಾಗಗಳಿವೆ. ಭಾಗ - ಒಂದು: ಅಂತರಂಗ (ಕ್ರಿ. ಶ. 0570 - 0612); ಭಾಗ - ಎರಡು: ಬಹಿರಂಗ (ಕ್ರಿ. ಶ. 0613 - 0622); ಭಾಗ - ಮೂರು : ಚದುರಂಗ (ಕ್ರಿ. ಶ. 0623 - 0632). ಕುರ್‌ಆನ್ ಎನ್ನುವ ಶಬ್ದದ ಅರ್ಥ ‘ಓದಿರಿ’ ಅಥವಾ ‘ಓದಿದ’ ಎಂದಂತೆ! ಕಾದಂಬರಿ ಪ್ರಾರಂಭವಾಗುವುದು ಅದೇ ಶಬ್ದದಿಂದ.
Last Updated 5 ಡಿಸೆಂಬರ್ 2015, 19:46 IST
fallback

ದೇಗುಲಗಳ ಅಧ್ಯಯನಕ್ಕೆ ಮಾರ್ಗದರ್ಶಿ

ವಿಮರ್ಶೆ
Last Updated 14 ನವೆಂಬರ್ 2015, 19:49 IST
fallback

‘ನಾಟ್ಯೋತ್ಸವ’ ಚೌಕಟ್ಟಿನಿಂದ ಸಮಗ್ರದ ಬಯಲಿಗೆ...

ವಿಮರ್ಶೆ
Last Updated 31 ಅಕ್ಟೋಬರ್ 2015, 19:30 IST
fallback

ಸಮಕಾಲೀನ ವಸ್ತುವಿನ ಸೂಕ್ಷ್ಮ ನಿರ್ವಹಣೆ

ಮನಹಳ್ಳಿ ರಮೇಶಬಾಬು ಅವರ ‘ಹದ’ ಕಾದಂಬರಿ ಒಂದು ವಿಶಿಷ್ಟ ಸಮಕಾಲೀನ ವಸ್ತುವನ್ನು ಎತ್ತಿಕೊಂಡು ಶ್ಲಾಘನೀಯವಾಗಿ ನಿರ್ವಹಿಸಿದೆ.
Last Updated 5 ಸೆಪ್ಟೆಂಬರ್ 2015, 19:51 IST
fallback
ADVERTISEMENT
ADVERTISEMENT
ADVERTISEMENT
ADVERTISEMENT