ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಡಿ.ಸಿ.ನಂಜುಂಡ

ಸಂಪರ್ಕ:
ADVERTISEMENT

ಕವಲು ದಾರಿಯಲ್ಲಿ ಬುಡಕಟ್ಟು ಅಭಿವೃದ್ಧಿ ಯೋಜನೆ

ಎಲ್ಲಾ ಬುಡಕಟ್ಟು ಸಮುದಾಯಗಳಿಗೂ ಏಕರೂಪದ ಅಭಿವೃದ್ಧಿ ಯೋಜನೆ ಸೂಕ್ತವಾಗುತ್ತದೆಯೇ ?
Last Updated 8 ಆಗಸ್ಟ್ 2016, 6:25 IST
ಕವಲು ದಾರಿಯಲ್ಲಿ ಬುಡಕಟ್ಟು ಅಭಿವೃದ್ಧಿ ಯೋಜನೆ

ಬುಡಕಟ್ಟು ಅಭಿವೃದ್ಧಿ: ದಾರಿ ತಪ್ಪಿದ್ದೆಲ್ಲಿ?

ವಿವಿಧ ಬುಡಕಟ್ಟು ಜನಾಂಗಗಳಿಗೆ ಒಂದೇ ಬಗೆ ಅಭಿವೃದ್ಧಿ ಯೋಜನೆ ಜಾರಿ ಸಲ್ಲದು
Last Updated 11 ಆಗಸ್ಟ್ 2015, 19:31 IST
fallback

ಸಮಸ್ಯೆಯ ಸುಳಿಯಲ್ಲಿ ವಿಶ್ವವಿದ್ಯಾಲಯಗಳು

ರಾಜ್ಯ ವಿಶ್ವವಿದ್ಯಾಲಯಗಳು ಎಂದರೆ ಆಯಾಯ ರಾಜ್ಯ ಸರ್ಕಾರಗಳು ಆರಂಭಿಸಿರುವ ಮತ್ತು ಹಣಕಾಸು ವಿಚಾರದಲ್ಲಿ ರಾಜ್ಯ ಸರ್ಕಾರದ ಮೇಲೆ ಅವಲಂಬಿತವಾಗಿರುವ ವಿಶ್ವವಿದ್ಯಾಲಯಗಳು ಎಂದರ್ಥ. ಉನ್ನತ ಶಿಕ್ಷಣವನ್ನು ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿಶ್ವವಿದ್ಯಾಲಯಗಳು (ವಿ.ವಿ.ಗಳು) ಮಾತ್ರ ನೀಡುತ್ತಿರುವುದರಿಂದ ಗುಣಾತ್ಮಕ ಉನ್ನತ ಶಿಕ್ಷಣಕ್ಕೆ ಅಥವಾ ಕಳಪೆ ಸಾಧನೆಗೆ ವಿಶ್ವವಿದ್ಯಾಲಯಗಳು ಸಹ ಕಾರಣವಾಗುತ್ತವೆ.
Last Updated 9 ಡಿಸೆಂಬರ್ 2012, 22:00 IST
fallback

ಗುಣಾತ್ಮಕ ಉನ್ನತ ಶಿಕ್ಷಣ: ಹೊಸ ಸಾಧ್ಯತೆ, ಸವಾಲುಗಳು

ಉನ್ನತ ಶಿಕ್ಷಣ ಕ್ಷೇತ್ರವನ್ನು ಇಂದು ಖಾಸಗಿ ಶಿಕ್ಷಣ ವ್ಯವಸ್ಥೆ ನಿಧಾನವಾಗಿ ಆಕ್ರಮಿಸಿಕೊಳ್ಳುತ್ತಿದೆ. ಗ್ರಾಮೀಣ ಭಾರತದಲ್ಲಂತೂ ಉನ್ನತ ಶಿಕ್ಷಣದ ಪರಿಸ್ಥಿತಿ ಚಿಂತಾಜನಕವಾಗಿದ್ದು, ಶಿಕ್ಷಣ ಎಂಬ ಮಾರುಕಟ್ಟೆಯ ಮೇಲೆ ಶ್ರಿಮಂತರು, ಉದ್ಯಮಿಗಳು, ರಾಜಕಾರಣಿಗಳು ಹಂತ ಹಂತವಾಗಿ ಹಿಡಿತ ಸಾಧಿಸುತ್ತಿದ್ದಾರೆ.
Last Updated 2 ಅಕ್ಟೋಬರ್ 2011, 19:30 IST
fallback

ಕಿಡ್ನಿ ಸಮಸ್ಯೆ

ಆಧುನಿಕ ಜೀವನ ಶೈಲಿಯಿಂದ ಇಂದು ಕಿಡ್ನಿ ಸಮಸ್ಯೆ ಸದ್ದಿಲ್ಲದೆ ಬೆಳೆಯುತ್ತಿದೆ. ಭಾರತದಲ್ಲಿ ಕೇವಲ ಶೇ 8.6 ಜನರಿಗೆ ಮಾತ್ರ ಕಿಡ್ನಿ ಕಾಯಿಲೆಯ ಬಗ್ಗೆ ತಿಳಿವಳಿಕೆ ಇದೆ ಎಂದು ಇತ್ತೀಚಿನ ಸಮೀಕ್ಷೆಯಿಂದ ತಿಳಿದು ಬಂದಿದೆ.
Last Updated 10 ಜೂನ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT