ಲಿಂಗಾಯತ ಪ್ರತ್ಯೇಕ ಧರ್ಮ ಹೇಗಾಗುತ್ತದೆ?
ಇತಿಹಾಸದಲ್ಲಿ ಅನೇಕ ಧರ್ಮಗಳು ಹುಟ್ಟಿ ಬೆಳೆದಿರುವುದನ್ನು ನಾವು ಕಾಣುತ್ತೇವೆ. ಆದರೆ, ಎಂದೋ ಹುಟ್ಟಿದೆ ಎನ್ನುವ ಒಂದು ಧರ್ಮಕ್ಕೆ ಇಂದು ಮಾನ್ಯತೆ ದೊರೆಯಬೇಕು ಎನ್ನುವ ಬೇಡಿಕೆ ಬಂದಿರುವುದು ಅತ್ಯಂತ ವಿಶಿಷ್ಟ ಸನ್ನಿವೇಶವೇ ಸರಿ.Last Updated 23 ಜನವರಿ 2018, 19:30 IST