ಎಸ್ಸೆಸ್ಸೆಲ್ಸಿ ಹೊಸ ಪರೀಕ್ಷಾ ಪದ್ಧತಿಗೆ ಬೇಕು ಸಿದ್ಧತೆ
ರಾಜ್ಯ ಸರ್ಕಾರವು ಸದ್ಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಎಸ್ಸೆಸ್ಸೆಲ್ಸಿ ಪರೀಕ್ಷೆಯು ಜುಲೈ ಮೂರನೇ ವಾರದಲ್ಲಿ ಹೊಸ ಪದ್ಧತಿಯಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಈ ಹೊಸ ಪದ್ಧತಿಗೆ ಅನುಗುಣವಾಗಿ ತಮ್ಮ ಸಿದ್ಧತೆಯನ್ನು ಚುರುಕುಗೊಳಿಸುವುದು ಸೂಕ್ತ.Last Updated 6 ಜೂನ್ 2021, 19:30 IST