ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಎಂ.ರಾಮಕೃಷ್ಣ, ಮೈಸೂರು

ಸಂಪರ್ಕ:
ADVERTISEMENT

‘ಮತ’ವನ್ನು ‘ಧರ್ಮ’ ಎನ್ನುವುದೇಕೆ?

ಪಂಡಿತ ಪಾಮರರೆನ್ನದೆ ಎಲ್ಲರೂ ‘ಧರ್ಮ ನಿರಪೇಕ್ಷ’, ‘ಧರ್ಮಾಂಧತೆ’ ಇತ್ಯಾದಿ ಶಬ್ದ­ಗಳನ್ನು ಬಳಸುತ್ತಿದ್ದಾರೆ. ದಯವಿಟ್ಟು ಬಳಸ­ಬೇಡಿ. ಮಾಧ್ಯಮಗಳೂ ಹಾಗೇ ಬರೆಯು­ತ್ತಿವೆ. ‘ಮತ’ಗಳು ಅನೇಕ, ‘ಧರ್ಮ’ವು ಏಕ. ಮತಗಳಿಗೆ ಸ್ಥಾಪಕರು, ಕರ್ತೃಗಳು ಇದ್ದಾರೆ. ಆದರೆ ಧರ್ಮಕ್ಕೆ ಯಾರೂ ಇಲ್ಲ. ಧರ್ಮ ಮಣ್ಣು ಇದ್ದಂತೆ, ಮತಗಳು ಮಡಕೆ ಕುಡಿಕೆ ಇತ್ಯಾದಿ ನಾನಾ ನಾಮ ರೂಪಗಳನ್ನು ಹೊಂದಿವೆ. ‘ನಾವು ಧರ್ಮ ಎಂಬ ಶಬ್ದವನ್ನು ‘ಮತ’ ಎಂಬ ಅರ್ಥದಲ್ಲೇ ಹೇಳುತ್ತಿ­ರುವುದು’ ಎನ್ನುವುದೂ ಒಳ್ಳೆಯದಲ್ಲ.
Last Updated 20 ಫೆಬ್ರುವರಿ 2014, 19:30 IST
fallback

ಗರ್ಭಪಾತ ಜಿಜ್ಞಾಸೆ

ಪ್ರಜಾವಾಣಿಯಲ್ಲಿ `ಗರ್ಭಪಾತ: ಸತ್ಯ - ಮಿಥ್ಯೆ' ಎಂಬ ವಿಚಾರ ಚರ್ಚೆ ಪ್ರಕಟವಾಗಿದೆ. ಅನೇಕರು ಸಾಮಾನ್ಯವಾಗಿ `ಮತ' ಎಂದು ಹೇಳುವ ಕಡೆ `ಧರ್ಮ' ಎಂಬ ಶಬ್ದ ಪ್ರಯೋಗಿಸುತ್ತಾರೆ. ಬೇರೆ ಶಬ್ದದ ಅಭಾವ ಎಂಬ ಭಾವನೆಯೂ ಇದೆ. ಕೆಲವು ಸಲ `ಧರ್ಮ ನಿರಪೇಕ್ಷ ಸಂವಿಧಾನ',...
Last Updated 13 ಡಿಸೆಂಬರ್ 2012, 19:40 IST
fallback
ADVERTISEMENT
ADVERTISEMENT
ADVERTISEMENT
ADVERTISEMENT