ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಎಸ್.ಎಸ್.ವಾಸನ್

ಸಂಪರ್ಕ:
ADVERTISEMENT

ಬಾಹ್ಯ ನರರೋಗದಿಂದ ನಿಮಿರುವಿಕೆ ಸಮಸ್ಯೆ

ಮಧುಮೇಹ, ಆಘಾತ ಅಥವಾ ಅನಾರೋಗ್ಯದಿಂದ ಬಾಹ್ಯ ನರರೋಗ ಉಂಟಾಗಬಹುದು. ಇದರ ತೀವ್ರವಾದ ರೋಗಲಕ್ಷಣಗಳನ್ನು ಹೊಂದಿರುವ ಪುರುಷರು ಇಡಿ ಸಮಸ್ಯೆಯನ್ನು ಹೊಂದಿರುತ್ತಾರೆ ಮತ್ತು ಇದಕ್ಕೆ ಹೆಚ್ಚು ಪರಿಣಾಮಕಾರಿ ಚಿಕಿತ್ಸೆಯ ಅಗತ್ಯವಿರುತ್ತದೆ ಎಂಬುದು ಸಾಬೀತಾಗಿದೆ.
Last Updated 11 ಅಕ್ಟೋಬರ್ 2019, 19:31 IST
ಬಾಹ್ಯ ನರರೋಗದಿಂದ ನಿಮಿರುವಿಕೆ ಸಮಸ್ಯೆ

ಪುರುಷ ಕ್ಯಾನ್ಸರ್‌ ರೋಗಿಗಳಿಗೆ ಫಲವತ್ತತೆಯ ಸಲಹೆ ಅಗತ್ಯ

ಕಿಮೋಥೆರಪಿ ಹಾಗೂ ರೇಡಿಯೊಥೆರಪಿ ಚಿಕಿತ್ಸೆಗಳನ್ನು ಪಡೆದ ಕ್ಯಾನ್ಸರ್‌ ಪೀಡಿತ ಪುರುಷರು ದೀರ್ಘಾವಧಿ ಫಲವತ್ತತೆ ಕೊರತೆಯಿಂದ ಬಳಲುವ ಸಾಧ್ಯತೆ ಹೆಚ್ಚು. ಇಂಥವರಿಗೆ ವೀರ್ಯ ಬ್ಯಾಂಕಿಂಗ್‌ನಲ್ಲಿ ವೀರ್ಯಾಣುವನ್ನು ಕಾದಿರಿಸುವಂತೆ ಸಲಹೆ ನೀಡಬೇಕು.
Last Updated 4 ಅಕ್ಟೋಬರ್ 2019, 19:30 IST
ಪುರುಷ ಕ್ಯಾನ್ಸರ್‌ ರೋಗಿಗಳಿಗೆ ಫಲವತ್ತತೆಯ ಸಲಹೆ ಅಗತ್ಯ

ಅಧ್ಯಯನದ ಫಲವಾಗಿ ‘ಗ್ರೇಡಿ’ ಮಂಗ ಹುಟ್ಟಿದ್ದು ಹೇಗೆ?

ಪ್ರೌಢಾವಸ್ಥೆಗೆ ಮುನ್ನ ಕ್ರೈಪ್ರಿಸರ್ವ್‌ ಮಾಡಲಾದ ಮಕಾಕ್‌ನ ವೃಷಣ ಅಂಗಾಂಶದಿಂದ ವೀರ್ಯದ ಉತ್ಪಾದನೆ ಮಾಡಿ, ಆ ವೀರ್ಯವನ್ನು ಹೆಣ್ಣುರೀಸಸ್ ಮಕಾಕ್‌ನ (ಒಂದು ಜಾತಿಯ ಮಂಗ) ಅಂಡಾಣುವಿನೊಂದಿಗೆ ಸೇರಿಸಿ ಜನಿಸಿದ ಮೊದಲ ಮರಿ ‘ಗ್ರೇಡಿ’.
Last Updated 20 ಸೆಪ್ಟೆಂಬರ್ 2019, 19:30 IST
ಅಧ್ಯಯನದ ಫಲವಾಗಿ ‘ಗ್ರೇಡಿ’ ಮಂಗ ಹುಟ್ಟಿದ್ದು ಹೇಗೆ?

ಮಕ್ಕಳಾಗದ ಮಹಿಳೆಯರಿಗೆ ಅಸಿಸ್ಟೆಡ್ ಹ್ಯಾಚಿಂಗ್ ವಿಧಾನ ಸಹಕಾರಿ

ಅಸಿಸ್ಟೆಡ್ ಹ್ಯಾಚಿಂಗ್ ಎನ್ನುವುದು ಪ್ರಯೋಗಾಲಯದ ಒಂದು ವಿಧಾನವಾಗಿದ್ದು, ಇದನ್ನು ಕೆಲವೊಮ್ಮೆ ವಿಟ್ರೊ ಫಲೀಕರಣ (ಐವಿಎಫ್) ಚಿಕಿತ್ಸೆಯೊಂದಿಗೆ ನಿರ್ವಹಿಸಲಾಗುತ್ತದೆ. ಐವಿಎಫ್ ಪ್ರಯೋಗಾಲಯದಲ್ಲಿ ವೀರ್ಯದೊಂದಿಗೆ ಅಂಡಾಣುವನ್ನು ಸೇರಿಸಲಾಗುತ್ತದೆ.
Last Updated 6 ಸೆಪ್ಟೆಂಬರ್ 2019, 19:30 IST
ಮಕ್ಕಳಾಗದ ಮಹಿಳೆಯರಿಗೆ ಅಸಿಸ್ಟೆಡ್ ಹ್ಯಾಚಿಂಗ್ ವಿಧಾನ ಸಹಕಾರಿ

ಸಶಕ್ತ ಸಂತಾನಕ್ಕೆ ಸಾಕಷ್ಟು ದಾರಿ

ತಮ್ಮ ಆನುವಂಶಿಕ ಕಾಯಿಲೆಗಳ ಬಗ್ಗೆ ಮೊದಲೇ ತಿಳಿದುಕೊಂಡ ದಂಪತಿಗಳು ಅದು ತಮ್ಮ ಕಂದನಿಗೆ ಮುಂದುವರೆಯದಂತೆ ತಡೆಯುವುದೇ ಅಲ್ಲದೆ, ತಮ್ಮ ಜೀವನಶೈಲಿ ಹಾಗೂ ಪರಿಸರದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡು, ಬರಬಹುದಾದ ಆನುವಂಶಿಕ ಕಾಯಿಲೆಗಳ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಇಂಪ್ಲಾಂಟೇಶನ್ ಜೆನೆಟಿಕ್ ಟೆಸ್ಟಿಂಗ್ (ಪಿಜಿಟಿ) ಸಹಾಯಕಾರಿ.
Last Updated 30 ಆಗಸ್ಟ್ 2019, 19:30 IST
ಸಶಕ್ತ ಸಂತಾನಕ್ಕೆ ಸಾಕಷ್ಟು ದಾರಿ

ವಂಶವಾಹಿ ಕಾಯಿಲೆ ಪರೀಕ್ಷೆಯ ಆಯ್ಕೆಗಳು

ಇದು ನಮ್ಮ ತಾತ–ಮುತ್ತಾತಂದಿರಿಂದ ಬಂದ ಕಾಯಿಲೆ. ತಡೆಯಲು ಆಗುವುದಿಲ್ಲ ಎಂದು ಕೆಲವರು ಹೇಳುವುದನ್ನು ಕೇಳಿರಬಹುದು. ಹಾಗೆ ಮೂಲ ವಂಶಸ್ಥರಿಂದ ಬೆನ್ನಟ್ಟಿ ಬರುವ ಕಾಯಿಲೆಗಳನ್ನು ನಿಗ್ರಹಿಸುವಲ್ಲಿ ವೈದ್ಯಕೀಯ ವಲಯ ಹೆಚ್ಚು ಮುತುವರ್ಜಿ ವಹಿಸುತ್ತಿದೆ.
Last Updated 23 ಆಗಸ್ಟ್ 2019, 19:30 IST
ವಂಶವಾಹಿ ಕಾಯಿಲೆ ಪರೀಕ್ಷೆಯ ಆಯ್ಕೆಗಳು

ವಂಶವಾಹಿ ಪರೀಕ್ಷೆ ಯಾರಿಗೆ-ಯಾಕೆ?

ಇಂದಿನ ಅನೇಕ ಕಾಯಿಲೆಗಳಿಗೆ ವಂಶವಾಹಿಯೇ ಮುಖ್ಯ ಕಾರಣ. ಆರಂಭದಲ್ಲಿಯೇ ವಂಶವಾಹಿ ಪರೀಕ್ಷೆ ನಡೆಸುವ ಮೂಲಕ ಇಂತಹ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಮಗುವನ್ನು ಪಡೆಯುವುದಕ್ಕೆ ಮೊದಲೇ ದಂಪತಿಯಿಂದ ವಂಶವಾಹಿ ಕಾಯಿಲೆಗಳನ್ನು ಪತ್ತೆ ಮಾಡಿ, ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.
Last Updated 16 ಆಗಸ್ಟ್ 2019, 19:30 IST
ವಂಶವಾಹಿ ಪರೀಕ್ಷೆ ಯಾರಿಗೆ-ಯಾಕೆ?
ADVERTISEMENT
ADVERTISEMENT
ADVERTISEMENT
ADVERTISEMENT