ಕೊರೊನಾ ಸಾಂತ್ವನ | ಪರೀಕ್ಷೆ ಭಯ ದೂರವಿಡಿ
ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆಗೆ ಮುನ್ನ ದುಗುಡ– ಆತಂಕ ಸಹಜ. ಆದರೆ ಸಾಮಾನ್ಯ ಪರಿಸ್ಥಿತಿಯಲ್ಲಿ ಶೇ 95ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂತಹ ಒತ್ತಡವನ್ನು ಸಂಭಾಳಿಸಬಲ್ಲರು. ಈ ಸಂಧರ್ಭದಲ್ಲಿ ‘ನೀವು ಒಂಟಿಯಲ್ಲ. ಪರಿಹಾರ ಮಾರ್ಗಗಳಿದ್ದು, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು’ ಎಂಬ ಧೈರ್ಯವನ್ನು ಅವರಿಗೆ ನೀಡುವುದು ಅಗತ್ಯ.Last Updated 29 ಏಪ್ರಿಲ್ 2020, 3:08 IST