ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಜೆ.ಬಾಲಕೃಷ್ಣ

ಸಂಪರ್ಕ:
ADVERTISEMENT

ಅಬ್ದುಲ್‌ ರಜಾಕ್‌ ಗುರ್ನಾ ಅವರ ಕಥೆ: ಪಂಜರಗಳು

ಹಮೀದನಿಗೆ ಬಹಳಷ್ಟು ಸಾರಿ ಅನ್ನಿಸುತ್ತಿತ್ತು ಅವನು ಆ ಅಂಗಡಿಯಲ್ಲಿ ತನ್ನ ಬದುಕಿನ ಪ್ರಾರಂಭದಿಂದಲೂ ಇದ್ದಾನೆ ಹಾಗೂ ಅವನ ಬದುಕು ಅಲ್ಲಿಯೇ ಕೊನೆಗೊಳ್ಳುವುದು ಎಂದು. ಅವನಿಗೆ ಈಗೀಗ ಏನೂ ತೊಂದರೆ ಅನ್ನಿಸುತ್ತಿಲ್ಲ ಅಥವಾ ತೀರಾ ತಡವಾಗಿರುವಾಗ ಕಗ್ಗತ್ತಲ ರಾತ್ರಿಗಳಲ್ಲಿ ಕೇಳಿಬರುತ್ತಿದ್ದ ಹಾಗೂ ಅವನನ್ನು ತೀರಾ ಹೆದರಿಸುತ್ತಿದ್ದ ರಹಸ್ಯ ಗೊಣಗಾಟಗಳೂ ಈಗ ಏನೂ ಅನ್ನಿಸುವುದಿಲ್ಲ.
Last Updated 9 ಅಕ್ಟೋಬರ್ 2021, 19:30 IST
ಅಬ್ದುಲ್‌ ರಜಾಕ್‌ ಗುರ್ನಾ ಅವರ ಕಥೆ: ಪಂಜರಗಳು

‘ವ್ಯವಹಾರ ಚತುರ’ ಉಲುವಾಟು ಮಂಗಗಳು

ಮಂಗಗಳಿಗೆ ತಮ್ಮ ನಡವಳಿಕೆಯ ಅರಿವಿದೆಯೇ? ಅವು ತಮ್ಮ ಭವಿಷ್ಯದ ಕುರಿತು ಯೋಜಿಸುತ್ತವೆಯೇ? ಈ ಅಧ್ಯಯನಗಳಿಂದ ಮಾನವನ ಬಾಹ್ಯ ಜಗತ್ತಿನ ಗ್ರಹಿಕೆಯ ಸಾಮರ್ಥ್ಯದ ವಿಕಾಸದ ಕುರಿತು ಹಾಗೂ ಮಾನವನ ನಡವಳಿಕೆಯ ವಿಕಾಸದ ಕುರಿತು ಅರಿಯಬಹುದೇ?
Last Updated 4 ಜುಲೈ 2020, 19:30 IST
‘ವ್ಯವಹಾರ ಚತುರ’ ಉಲುವಾಟು ಮಂಗಗಳು

ಅಪಘಾತ

ಕಥೆ
Last Updated 19 ಅಕ್ಟೋಬರ್ 2013, 19:30 IST
fallback

‘ಹಿಂಸೆಯೇ ಧರ್ಮದ ಮೂಲವಯ್ಯಾ!’

ಅಸಹನೆ ಈಚಿನ ದಿನಗಳಲ್ಲಿ ಹೆಮ್ಮೆಯ ಸಂಕೇತವಾಗುತ್ತಿದೆ. ಈ ಬಗೆಯ ಹೆಮ್ಮೆ, ಅಹಂಕಾರಗಳೇ ಇಂದು ಜಗತ್ತಿನೆಲ್ಲೆಡೆ ಧರ್ಮಾಧಾರಿತ ಹಿಂಸೆಗೆ ಕಾರಣವಾಗುತ್ತಿವೆ...
Last Updated 1 ಅಕ್ಟೋಬರ್ 2013, 19:30 IST
fallback

ಸಿನಿಮಾದ ಕನ್ನಡಿಯಲ್ಲಿ ವಾಸ್ತವದ ಪ್ರತಿಬಿಂಬ

ದೆಹಲಿಯಲ್ಲಿ ಬಸ್ಸೊಂದರಲ್ಲಿ ವಿದ್ಯಾರ್ಥಿಯೊಬ್ಬಳ ಮೇಲೆ ಅಮಾನುಷವಾಗಿ ಅತ್ಯಾಚಾರ ಮಾಡಿ, ಕಬ್ಬಿಣದ ಸರಳಿನಿಂದ ಹೊಡೆದು ಎಸೆದ ಸುದ್ದಿ ಮನಸ್ಸಿನಲ್ಲಿ ಉಂಟುಮಾಡಿದ ತಳಮಳ ಇನ್ನೂ ಕಡಿಮೆಯಾಗಿರಲಿಲ್ಲ. `ಮನುಷ್ಯನಲ್ಲಿ ಇಷ್ಟೊಂದು ಕ್ರೌರ್ಯ ಇರಲು ಸಾಧ್ಯವೆ?' ಎನ್ನುವ ಗುಂಗಿನಲ್ಲಿರುವಾಗಲೇ 5ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೋಡಿದ ಲು ಶ್ವಾನ್‌ನ `ಸಿಟಿ ಆಫ್ ಲೈಫ್ ಅಂಡ್ ಡೆತ್' ಸಿನಿಮಾ ಮನಸ್ಸನ್ನು ಮತ್ತಷ್ಟು ಖಿನ್ನವಾಗಿಸಿತು.
Last Updated 19 ಜನವರಿ 2013, 19:59 IST
ಸಿನಿಮಾದ ಕನ್ನಡಿಯಲ್ಲಿ ವಾಸ್ತವದ ಪ್ರತಿಬಿಂಬ
ADVERTISEMENT
ADVERTISEMENT
ADVERTISEMENT
ADVERTISEMENT