ಕನ್ನಡವನ್ನು ಉಳಿಸುವ ಹೊಣೆ ಸರ್ಕಾರಕ್ಕಿಲ್ಲವೇ?
‘ಕನ್ನಡಕ್ಕೆ ಕುಠಾರಸ್ವಾಮಿ ಆಗಬೇಡಿ’ ಎಂದು ಚಂಪಾ ಅವರು ಮಾಡಿರುವ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಸಮ್ಮೇಳನದಲ್ಲಿ ಗಲಾಟೆ ಬೇಡ ಎಂದು ಸುಮ್ಮನಾದೆ’ ಎಂದಿದ್ದಾರೆ. ಮುಖ್ಯಮಂತ್ರಿಯ ಈ ಪ್ರತಿಕ್ರಿಯೆ ಅವರ ಘನತೆಗೆ ತಕ್ಕುದಲ್ಲ.Last Updated 6 ಜನವರಿ 2019, 20:15 IST