ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಜಿ.ಬಿ.ಹರೀಶ

ಸಂಪರ್ಕ:
ADVERTISEMENT

ಮಹಿಳಾ ಅಧ್ಯಯನದ ಮರೆತ ಮುಖಗಳು

ಈಗಿರುವ ಪರಿಸ್ಥಿತಿಯಲ್ಲಿ ಅಧ್ಯಯನ–ಹೋರಾಟ ಎರಡೂ ಪೂರಕ ಎಂಬುದನ್ನು ನೆನಪಿಸಿಕೊಂಡು ಮುಂದಿನ ವಿಚಾರಗಳನ್ನು ಓದುವುದು ಒಳಿತು.
Last Updated 30 ಮಾರ್ಚ್ 2014, 19:30 IST
fallback

‘ನಂಬಿಕೆ’ ಇರುವವರೂ ಸಮಿತಿಯಲ್ಲಿ ಇರಬೇಕಿತ್ತಲ್ಲವೇ?

ಪ್ರಾಣಿಬಲಿ, ನರಬಲಿ, ಮಡೆಸ್ನಾನ, ಪಂಕ್ತಿ ಭೇದ, ಬೆತ್ತಲೆ ಸೇವೆ, ಮಾಟ ಮುಂತಾದವುಗಳನ್ನು ಯಾರೂ ಬೆಂಬಲಿಸುವುದಿಲ್ಲ. ಆದರೆ ಪ್ರಶ್ನೆ ಇರುವುದು ಸಮಿತಿಯ ಸಿಂಧುತ್ವದ ಬಗ್ಗೆ...
Last Updated 6 ನವೆಂಬರ್ 2013, 19:30 IST
fallback

ಟಿಪ್ಪು ವಿವಿ: ಮತ್ತೊಂದು ಅಲಿಗಡ ವಿವಿ ಆಗಬಹುದೆ?

ಭಾರತಕ್ಕೆ ಸ್ವಾತಂತ್ರ್ಯ ಬಂದು ಆರು ದಶಕ ಕಳೆದರೂ ಮುಸ್ಲಿಮರಲ್ಲಿ ಶಿಕ್ಷಣದ ಕೊರತೆಯಿಂದಾಗಿ ಬಡತನವಿರುವುದನ್ನು ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಸಮಿತಿ ವರದಿ ಸೂಕ್ತವಾಗಿಯೇ ಗುರುತಿಸಿದೆ. ಆದರೆ ಇದಕ್ಕಾಗಿ ಮುಸ್ಲಿಮರಿಗೇ ಪ್ರತ್ಯೇಕ ವಿವಿಗಳ ಸ್ಥಾಪನೆ ಅಗತ್ಯವೆ?
Last Updated 30 ಅಕ್ಟೋಬರ್ 2013, 19:30 IST
fallback

ವಚನ ಅಧ್ಯಯನದ ಪ್ರದಕ್ಷಿಣೆಕಾರರು

ಇದುವರೆಗೂ ಕನ್ನಡದಲ್ಲಿ ವಚನ ಸಂಶೋಧನೆ `ಸರಿಯಾಗಿ' ನಡೆದಿಲ್ಲ ಎಂದು ಹೇಳುವವರು ಕರ್ನಾಟಕ ಸರ್ಕಾರ ಸಮಗ್ರ ವಚನಗಳ 15 ಸಂಪುಟ ಪ್ರಕಟಿಸಿದೆ ಎಂದು ತಿಳಿಯದೆ `14' ಎಂದು ಹೇಳುತ್ತಾರೆ. `15' ನೆಯದು ವಚನ ಪರಿಭಾಷಾಕೋಶ. ಅದರ ಬಳಕೆ ಡಂಕಿನ್ ಬರವಣಿಗೆಯಲ್ಲಿ ಆದಂತಿಲ್ಲ.
Last Updated 4 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT