ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಮೂಡ್ನಾಕೂಡು ಚಿನ್ನಸ್ವಾಮಿ

ಸಂಪರ್ಕ:
ADVERTISEMENT

ಬಾನಂದೂರು ಕೆಂಪಯ್ಯ: ಕಿನ್ನೂರಿ ನುಡಿಸೋನ ದನಿ ಚೆಂದ

ಭಾವಗೀತೆಯಲ್ಲಿ ಕಾಳಿಂಗರಾಯರನ್ನು ನೆನಪಿಸಿಕೊಳ್ಳುವಂತೆ ಜಾನಪದ ಗೀತೆಯಲ್ಲಿ ಬಾನಂದೂರು ಕೆಂಪಯ್ಯ ಪಿತಾಮಹನಂತೆ ಕಂಡರೆ ಅತಿಶಯವಲ್ಲ. ಇವರ ಜೀವನ- ಸಾಧನೆ ಕುರಿತು ‘ಬಾನಂದದ ಕಿನ್ನೂರಿ’ ಎಂಬ ಪುಸ್ತಕ ಪ್ರಕಟಗೊಂಡಿದೆ...
Last Updated 28 ಅಕ್ಟೋಬರ್ 2023, 23:30 IST
ಬಾನಂದೂರು ಕೆಂಪಯ್ಯ: ಕಿನ್ನೂರಿ ನುಡಿಸೋನ ದನಿ ಚೆಂದ

ದಲಿತ, ಆದಿವಾಸಿ ಕಾವ್ಯ ಕಲಾಮೇಳ

ಕೋಲಾರದ ತೇರಹಳ್ಳಿ ಬೆಟ್ಟದ ಶಿವಗಂಗೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆದಿಮ ಸಾಂಸ್ಕೃತಿಕ ಕೇಂದ್ರವು ಕಳೆದ ಹದಿನಾರು ವರ್ಷಗಳಿಂದ ತಳ ಸಮುದಾಯಗಳ ಕಲೆ ಮತ್ತು ಸಾಹಿತ್ಯವನ್ನು ಪೋಷಿಸುತ್ತಾ, ಬೆಳೆಸುತ್ತಾ ನೆಲಮೂಲ ಸಂಸ್ಕೃತಿಯ ಕಡೆಗಣಿಸಲ್ಪಟ್ಟವರ ಸಂಕಥನವನ್ನು ಅನಾವರಣಗೊಳಿಸುತ್ತಾ ಬಂದಿದೆ.
Last Updated 29 ಅಕ್ಟೋಬರ್ 2022, 14:33 IST
ದಲಿತ, ಆದಿವಾಸಿ ಕಾವ್ಯ ಕಲಾಮೇಳ

ಅಸಹಿಷ್ಣುತೆಯ ಗಾಯ: ಮೈತ್ರಿಯ ಮುಲಾಮು

ಗಾಂಧಿಯಿಂದ ಕೋಮು ಸೌಹಾರ್ದವನ್ನು ಕಲಿಯದಿದ್ದರೆ, ಅಂಬೇಡ್ಕರ್ ನಿಖರವಾಗಿ ಹೇಳಿದಂತೆ ಜಾತಿವಿನಾಶದತ್ತ ಹೆಜ್ಜೆ ಇಡದಿದ್ದರೆ ದೇಶಕ್ಕೆ ನಷ್ಟವೇ ಹೆಚ್ಚು
Last Updated 5 ಸೆಪ್ಟೆಂಬರ್ 2018, 19:30 IST
ಅಸಹಿಷ್ಣುತೆಯ ಗಾಯ: ಮೈತ್ರಿಯ ಮುಲಾಮು

ದಲಿತರ ಮನೆಯಲ್ಲಿ ಅಸ್ಪೃಶ್ಯತೆ ಇಲ್ಲ!

ಸಂಗತ
Last Updated 23 ಜೂನ್ 2017, 19:30 IST
ದಲಿತರ ಮನೆಯಲ್ಲಿ ಅಸ್ಪೃಶ್ಯತೆ  ಇಲ್ಲ!

ಒಂದೇ ಸ್ಮಶಾನವಿರಲಿ

ಪರಿಶಿಷ್ಟರ ಸ್ಮಶಾನ ಭೂಮಿ ಖರೀದಿಗೆ ಸರ್ಕಾರವು ₹ 42 ಕೋಟಿ ಅನುದಾನ ತೆಗೆದಿರಿಸಿದ್ದು, ಜನಸಂಖ್ಯೆ ಆಧರಿಸಿ ಜಾಗ ನಿಗದಿಪಡಿಸಬೇಕು ಎಂದು ಹೇಳಿದೆ (ಪ್ರ.ವಾ., ಜೂನ್‌ 13).
Last Updated 14 ಜೂನ್ 2016, 4:31 IST
fallback

ಮತಾಂತರವೂ, ಘರ್ ವಾಪಸಿಯೂ

ನಮ್ಮದು ಸಮಾಜವಾದಿ ಪ್ರಜಾಪ್ರಭುತ್ವವೆಂದು ಹೇಳಿಕೊಂಡರೂ ಬಂಡವಾಳಶಾಹಿಯತ್ತ ಹೆಚ್ಚು ವಾಲಿಕೊಂಡಿರುವ ಆರ್ಥಿಕತೆಯಲ್ಲಿ ದಲಿತ ಮತ್ತು ಹಿಂದುಳಿದವರಿಗೆ ಜಾಗವೇ ಇಲ್ಲದಂತಾಗಿದೆ. ಹೀಗಿರುವಾಗ ಕೇವಲ ಬಡಜನರ ಮರುಮತಾಂತರ ಯಾರ ಒಳಿತಿಗಾಗಿ?
Last Updated 30 ಡಿಸೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT