ಪುರ್ನಜನ್ಮ ಎಂಬ ಮಾಧ್ಯಮ ಸನ್ನಿ
`ಪುರ್ನಜನ್ಮ'ವನ್ನು ಇನ್ನೂ ವೈಜ್ಞಾನಿಕವಾಗಿ ನಿರೂಪಿಸಲು ಆಗಿಲ್ಲ ಮತ್ತು ಇದಕ್ಕೆ ಪ್ರಾಯೋಗಿಕ ಉತ್ತರ ಕೊಡಲು ಮನೋವಿಜ್ಞಾನಿಗಳಿಗೂ ಸಾಧ್ಯವಾಗಿಲ್ಲ.
`ಮನುಷ್ಯನನ್ನು ದೇವರಾಗಲೀ, ದೆವ್ವ- ಪಿಶಾಚಿಗಳಾಗಲೀ ಕಾಡುವುದಿಲ್ಲ; ಮನುಷ್ಯನನ್ನು ಮನುಷ್ಯನೇ ಕಾಡಿಸುತ್ತಾನೆ'- ಹೀಗೆಂದು ಆತ್ರೇಯ ಮುನಿ ಆಯುರ್ವೇದದಲ್ಲಿ ಉಲ್ಲೇಖಿಸಿದ್ದಾರೆ. ಈಗ ಟಿ.ವಿ.ಯಲ್ಲಿ ಮೂಡಿಬರುತ್ತಿರುವ ಪುರ್ನಜನ್ಮ, ಜನ್ಮಾಂತರ, ಅಗೋಚರ,...Last Updated 7 ಡಿಸೆಂಬರ್ 2012, 22:00 IST