ಸಂಗತ | ಭಾಷಾ ಕಲಿಕೆ: ಎತ್ತ ಸಾಗುತ್ತಿದ್ದೇವೆ?
ಪಠ್ಯಪುಸ್ತಕ ಮರುಪರಿಷ್ಕರಣೆಗೆ ಸಂಬಂಧಿಸಿದಂತೆ ವಾದ ವಿವಾದಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ, ಇದರ ಮತ್ತೊಂದು ಮಗ್ಗುಲನ್ನೂ ಗಮನಿಸಬೇಕಾದ ಅಗತ್ಯವಿದೆ. ಕೇಳುವುದು, ಗ್ರಹಿಸುವುದು, ನೆನಪಿಟ್ಟುಕೊಳ್ಳುವುದು ಮತ್ತು ಮರುಬಳಕೆ ಮಾಡುವುದು ವಿದ್ಯಾರ್ಥಿಯ ಧರ್ಮ. ಇಂದಿನ ಪರೀಕ್ಷಾ ಪದ್ಧತಿ ಮತ್ತು ಗಳಿಸುತ್ತಿರುವ ಹೊರೆಹೊರೆ ಅಂಕಗಳ ಆಧಾರದ ಮೇಲೆ ಅತ್ಯಂತ ಬುದ್ಧಿವಂತ ಪೀಳಿಗೆಗಳು ಸೃಷ್ಟಿಯಾಗುತ್ತಿರುವಂತೆ ತೋರುತ್ತಿದೆ.Last Updated 17 ಜೂನ್ 2022, 20:17 IST