ಕೊರೊನಾ ಸಾಂತ್ವನ | ವೈದ್ಯಕೀಯ ಸಮಸ್ಯೆಗೆ ಯೋಜನೆ ರೂಪಿಸಿ
ವೈದ್ಯಕೀಯ ತೊಂದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ವೇದನೆಯನ್ನು ನೀಡುತ್ತದೆ. ಅದರಲ್ಲೂ ಕೊರೊನಾ ಸೋಂಕಿನಿಂದಾಗಿ ಮಾಡಿರುವ ದೈಹಿಕ ಅಂತರ ಮತ್ತು ಲಾಕ್ಡೌನ್ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮಾನಸಿಕ ಒತ್ತಡವನ್ನು ಹೆಚ್ಚಿಸಿದೆ.Last Updated 28 ಏಪ್ರಿಲ್ 2020, 15:57 IST