ಅನುಭವ ಮಂಟಪ: ಬಂಡವಾಳ ಕೇಂದ್ರಿತ ಖಾಸಗೀಕರಣದತ್ತ...
ಬಹುರಾಜ್ಯ ಸಹಕಾರಿ ಸಂಘಗಳ ಶಾಸನ ಜಾರಿಗೆ ಬಂದು ಅಂತರರಾಜ್ಯ ಸಹಕಾರ ಸಂಸ್ಥೆಗಳು ಕಾರ್ಯಾರಂಭ ಮಾಡಿದ ನಂತರ ಸಹಕಾರವು ರಾಜ್ಯ ಪಟ್ಟಿಯಲ್ಲಿ ಇದ್ದರೂ, ಕೇಂದ್ರ ಪಟ್ಟಿಗೆ ಪ್ರವೇಶ ಪಡೆಯಿತೆಂದೇ ಹೇಳಬಹುದು. ಹೊಸ ಆರ್ಥಿಕ ನೀತಿಯ ಮಂದುವರಿದ ಭಾಗವಾಗಿಯೇ ಇವೆಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕಿದೆLast Updated 25 ಜುಲೈ 2021, 19:30 IST