ಮೂತ್ರಪಿಂಡ ಕಾಯಿಲೆ ಸ್ವಯಂ ಚಿಕಿತ್ಸೆಯಿಂದ ದೂರವಿರುವುದೇ ಮದ್ದು!
ತೀವ್ರತರ ಮೂತ್ರಪಿಂಡ ಕಾಯಿಲೆ (ಸಿಕೆಡಿ) ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಕಾರಣಗಳು ಹಲವಾರು. ಆದರೆ ಕೆಲವು ಔಷಧಗಳನ್ನು ದೀರ್ಘಾವಧಿ ಸೇವಿಸುವುದರಿಂದ ಮೂತ್ರಪಿಂಡದ ಕಾರ್ಯನಿರ್ವಹಣೆ ಮೇಲೆ ಅಡ್ಡ ಪರಿಣಾಮ ಬೀರಬಹುದು. ಇಂತಹ ಔಷಧಿಗಳನ್ನು ವೈದ್ಯರ ಸಲಹೆಯಿಲ್ಲದೇ ಸೇವಿಸುವುದು ಒಳ್ಳೆಯದಲ್ಲ.Last Updated 16 ಮಾರ್ಚ್ 2020, 5:33 IST