ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ವೈಶಾಲಿ ಎಂ.ರಾಯ್ಕರ್‌

ಸಂಪರ್ಕ:
ADVERTISEMENT

ಮಕ್ಕಳಲ್ಲಿ ಅಶ್ಲೀಲ ಚಿತ್ರದ ಗೀಳು: ನಿಯಂತ್ರಣ ಹೇಗೆ?

ನಿಮ್ಮ ಹದಿಹರೆಯದ ಮಕ್ಕಳು ಅಶ್ಲೀಲ ಚಿತ್ರ/ ವಿಡಿಯೊ (ಪೋರ್ನ್‌)ಗಳನ್ನು ನೋಡುವ ಗೀಳಿಗೆ ಒಳಗಾಗಿದ್ದಾರೆಯೇ? ಹಾಗಾದರೆ ಅಂತಹ ಮಕ್ಕಳಿಗೆ ತಿಳಿವಳಿಕೆ ಹೇಳಿ ಅದನ್ನು ನಿಯಂತ್ರಿಸುವುದು ಹೇಗೆ?
Last Updated 25 ಫೆಬ್ರುವರಿ 2020, 2:50 IST
ಮಕ್ಕಳಲ್ಲಿ ಅಶ್ಲೀಲ ಚಿತ್ರದ ಗೀಳು: ನಿಯಂತ್ರಣ ಹೇಗೆ?

ಹೆಣ್ಣು, ಗಂಡು ತಾರತಮ್ಯ ಬಿಡಿ, ಹೆಣ್ಣು ಮಗುವಾದರೆ ಹೆಮ್ಮೆ ಪಡಿ

ಮಹಿಳಾ ಸಮಾನತೆಗೆ ಅಮೆರಿಕದಲ್ಲಿ (1920ರ ಆಗಸ್ಟ್‌ 26ರಲ್ಲೇ) ಬೀಜ ಬಿತ್ತಲಾಯಿತು. ಆದರೆ ನಮ್ಮ ದೇಶದಲ್ಲಿ ಹೆಣ್ಣುಮಗುವಿಗೆ ಜೀವಿಸುವ ಹಕ್ಕನ್ನು ತಾಯಿಯ ಗರ್ಭದೊಳಗೇ ಚಿವುಟಿ ಹಾಕಲಾಗುತ್ತಿದೆ. ಅದನ್ನು ತಪ್ಪಿಸಿಕೊಂಡು ಈ ಪ್ರಪಂಚಕ್ಕೆ ಕಾಲಿಟ್ಟರೂ ಹೆಜ್ಜೆಹೆಜ್ಜೆಗೂ ಅನುಭವಿಸುವ ತಾರತಮ್ಯದ ಅವಮಾನ. ಇದಕ್ಕೆ ತಡೆ ಹಾಕುವ ಕೆಲಸ ಸಣ್ಣಪುಟ್ಟ ವಿಷಯಗಳಲ್ಲೂ ಆರಂಭವಾದರೆ ಹೆಣ್ಣೆಂಬ ಹೆಮ್ಮೆಯಿಂದ ತಲೆ ಎತ್ತಿ ನಡೆಯಬಹುದು.
Last Updated 6 ಸೆಪ್ಟೆಂಬರ್ 2019, 19:30 IST
ಹೆಣ್ಣು, ಗಂಡು ತಾರತಮ್ಯ ಬಿಡಿ, ಹೆಣ್ಣು ಮಗುವಾದರೆ ಹೆಮ್ಮೆ ಪಡಿ

ಅಮ್ಮನ ‘ಸೋಲೊ’ ಹಾಡಿಗೆ ಕಂದನ ಆಲಾಪ

ಬಾಡಿಗೆ ತಾಯ್ತನ ಭಾರತಕ್ಕೆ ಕಾಲಿಟ್ಟಾಗ ಮಕ್ಕಳಿಲ್ಲದ ದಂಪತಿ ಈ ಅವಕಾಶ ಬಳಸಿಕೊಳ್ಳಲು ಮುಂದಾದರು. ಉನ್ನತ ಶಿಕ್ಷಣ, ಉದ್ಯೋಗ, ಒಂದಿಷ್ಟು ವರ್ಷಗಳ ಕಾಲ ಯಾವ ಹೊಣೆಯಿಲ್ಲದೇ ಆರಾಮವಾಗಿ ಇರೋಣ ಎಂಬ ನೆಪವೊಡ್ಡಿ ಮದುವೆಯನ್ನೇ ಮುಂದೂಡುವ ಅಥವಾ ಒಂಟಿಯಾಗೇ ಬದುಕಲು ನಿರ್ಧಾರ ಕೈಗೊಳ್ಳುವ ಯುವತಿಯರು ಕೂಡ ಆಧುನಿಕ ತಂತ್ರಜ್ಞಾನ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುವ ಪ್ರಕರಣಗಳು ಇಂದು ಹೆಚ್ಚುತ್ತಿವೆ.
Last Updated 15 ಫೆಬ್ರುವರಿ 2019, 19:45 IST
ಅಮ್ಮನ ‘ಸೋಲೊ’ ಹಾಡಿಗೆ ಕಂದನ ಆಲಾಪ
ADVERTISEMENT
ADVERTISEMENT
ADVERTISEMENT
ADVERTISEMENT