ಮೊರ್ಸಿ ಪದಚ್ಯುತಿ ಹಿನ್ನೆಲೆಯಲ್ಲಿ ಅಮೆರಿಕ ಕೈವಾಡ
ನಾಗರಿಕತೆಯ ತೊಟ್ಟಿಲು, ನೈಲ್ ನದಿಯ ನಾಡು ಈಜಿಪ್ಟ್ನಲ್ಲಿ ಯಾರೂ ಮತ್ತೆ ಬಂಡಾಯವನ್ನು ನಿರೀಕ್ಷಿಸಿರಲಿಲ್ಲ. ಈ ಹಿಂದೆ ಮರಳುಗಾಡಿನಲ್ಲಿ ಎದ್ದ ಸುಂಟರಗಾಳಿಗೆ ಸರ್ವಾಧಿಕಾರಿ ಮೊಹಮ್ಮದ್ ಹೋಸ್ನಿ ಮುಬಾರಕ್ ಕೊಚ್ಚಿಕೊಂಡು ಹೋಗಿದ್ದರು. ಈ ಬಾರಿಯ ಸುಂಟರಗಾಳಿಯ ಸುಳಿಗೆ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ಬಲಿಯಾಗಿದ್ದಾರೆ.Last Updated 13 ಜುಲೈ 2013, 19:59 IST