ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಣೇಶ್ ಭಟ್ ನೆಲಮಾವ್

ಸಂಪರ್ಕ:
ADVERTISEMENT

ಆಕರಕೋಶಗಳು: ಆಧುನಿಕ ಸಂಜೀವಿನಿ

ಮೂರಡಿಯ ವಾಮನ ಈರಡಿಗಳಲ್ಲಿ ಭೂಮಂಡಲವನ್ನು ಅಳೆಯಬಲ್ಲ ತ್ರಿವಿಕ್ರಮನಾಗಿ ಬೆಳೆದಂತೆ, ಒಂದು ಸಣ್ಣ ಬಿಂದುವಿನ ಗಾತ್ರದಲ್ಲಿ ಆವಿರ್ಭವಿಸಿದ ಕೋಶವೊಂದು ಅತ್ಯಂತ ಸಂಕೀರ್ಣವಾದ ಜೀವಿಯಾಗಿ ಬೆಳೆದು ನಿಲ್ಲುವುದು ಅನುದಿನ ನಮ್ಮ ಕಣ್ಣೆದುರೇ ಘಟಿಸುವ ಒಂದು ಪವಾಡವೇ ಸರಿ.
Last Updated 17 ಅಕ್ಟೋಬರ್ 2023, 23:30 IST
ಆಕರಕೋಶಗಳು: ಆಧುನಿಕ ಸಂಜೀವಿನಿ

ಡಿಜಿಟಲ್ ಲೋಕದ ಮಾರ್ಜಾಲಸನ್ಯಾಸಿ

ಸಾಫ್ಟ್‌ವೇರ್ ಅಥವಾ ತಂತ್ರಾಂಶದಲ್ಲಿ ‘ಕುತಂತ್ರಾಂಶ’ (ಮಾಲ್‌ವೇರ್‌) ಎನ್ನುವುದು ಒಂದು ವಿಧ. ಕುತಂತ್ರಾಂಶ ಎಂದರೆ, ದುರುದ್ದೇಶಪೂರಿತ ಚಟುವಟಿಕೆಗಳನ್ನು ನಡೆಸಲು ಕಂಪ್ಯೂಟರ್ ಸಿಸ್ಟಂ, ಮೊಬೈಲ್ ಅಥವಾ ನೆಟ್‌ವರ್ಕ್‌ಗೆ ಸೇರಿಸಲ್ಪಡುವ ಯಾವುದೇ ಒಂದು ಸಾಫ್ಟ್‌ವೇರ್.
Last Updated 27 ಸೆಪ್ಟೆಂಬರ್ 2023, 0:38 IST
ಡಿಜಿಟಲ್ ಲೋಕದ ಮಾರ್ಜಾಲಸನ್ಯಾಸಿ

ಕಪ್ಪು ಹಣ ಭಾರತಕ್ಕೆ ಬರಲಿ

ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ದಿನೇ ದಿನೇ ಮೌಲ್ಯ ಕಳೆದುಕೊಳ್ಳುತ್ತಿದೆ. ದೇಶದ ಆರ್ಥಿಕ ಸ್ಥಿತಿ ಕಳವಳಕ್ಕೆ ಕಾರಣವಾಗಿದೆ. ಇದಕ್ಕೆ ಪರಿಹಾರ ಹುಡುಕುವುದರಲ್ಲಿ ಭಾರತ ಸರ್ಕಾರವಾಗಲೀ, ರಿಸರ್ವ್ ಬ್ಯಾಂಕ್ ಆಗಲೀ ವಿಫಲವಾಗಿವೆ.
Last Updated 2 ಸೆಪ್ಟೆಂಬರ್ 2013, 19:59 IST
fallback

ಆಗ ಆಣೆ ಪ್ರಮಾಣ... ಈಗ ಆಲಿಂಗನ

ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೆಜೆಪಿಯ ಬಿ.ಎಸ್.ಯಡಿಯೂರಪ್ಪ ಅವರು ಒಟ್ಟಿಗೆ ಹಾರ ಹಾಕಿಸಿಕೊಂಡ ಆತ್ಮೀಯ ಭಂಗಿಯ ಚಿತ್ರ ನೋಡಿ ಅಚ್ಚರಿಯಾಯಿತು.
Last Updated 14 ಆಗಸ್ಟ್ 2013, 19:59 IST
fallback

ಕನ್ನಡಿಗರು ಮಾಯ!

ನಮ್ಮ ಕರ್ನಾಟಕದ ರಾಯಭಾರಿ ಎಂದು ನಾವೆಲ್ಲ ಹೆಮ್ಮೆಪಡುವ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಇತ್ತೀಚೆಗೆ ಕನ್ನಡಿಗರು ಮಾಯವಾಗುತ್ತಿರುವುದು ಕಂಡುಬರುತ್ತಿದೆ.
Last Updated 1 ಆಗಸ್ಟ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT