ಅಲ್ಲಮನ ವಚನ-ದೃಶ್ಯಕಾವ್ಯಾನುಸಂಧಾನ
ಅಲ್ಲಮನ ವಚನಗಳ ಆಳ ಮತ್ತು ಹರವು ಅಗಾಧವಾದುದು. ಅಗೆದಷ್ಟು ಮೊಗೆದಷ್ಟು ಅನುಭವ- ಅನುಭೂತಿಗಳ ವಿಸ್ತಾರ ಅದರದ್ದು. ಒರತೆಯ ನೀರು ಬೊಗಸೆಯಿಂದ ಎತ್ತಿದಂತೆ ಮತ್ತೆ ಮತ್ತೆ ಜಿನುಗುವ, ಶೂನ್ಯದಲ್ಲಿ ನವಸೃಷ್ಟಿಯ ಜೀವ ಚೈತನ್ಯ ತುಂಬುವ ಶಕ್ತಿಯು ಅಲ್ಲನಮನ ವಚನಗಳಿಗಿದೆ.Last Updated 9 ಫೆಬ್ರುವರಿ 2019, 19:30 IST