ಗುಂಡಿ ಕಿರಿಕಿರಿ ಪೊಲೀಸ್ ಪಿರಿಪಿರಿ
ವಿಶ್ವಮಟ್ಟದಲ್ಲಿ ಬೆಂಗಳೂರು ಸಿಲಿಕಾನ್ ವ್ಯಾಲಿ, ಉದ್ಯಾನ ನಗರಿ. ಆದರೆ, ನಗರದ ಜನರ ಮಟ್ಟಿಗೆ ಬೆಂಗಳೂರು ಹಳ್ಳಗುಂಡಿಯ ರಸ್ತೆಗಳ ವ್ಯಾಲಿ, ದೂಳು– ಹೊಗೆಯ ನಗರಿ. ನಗರದಲ್ಲಿ ಗುಂಡಿಗಳಿಲ್ಲದ ರಸ್ತೆಗಳನ್ನು ಹುಡುಕುವುದು ಸಾವಿಲ್ಲದ ಮನೆಯಲ್ಲಿ ಸಾಸಿವೆಯನ್ನು ಹುಡುಕಿದಂತೆ!Last Updated 18 ಡಿಸೆಂಬರ್ 2013, 19:30 IST