ಸುಗಮವಲ್ಲ ರಾಷ್ಟ್ರೀಯ ಹೆದ್ದಾರಿ ಸಂಚಾರ: ವರ್ಷಗಳೇ ಉರುಳಿದರೂ ಮುಗಿಯದ ಕಾಮಗಾರಿ
National Highway Issues: ದಾವಣಗೆರೆ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ–48 ಮತ್ತು 50ರಲ್ಲಿ ಅಪೂರ್ಣ ಕಾಮಗಾರಿ, ಪಥ ಶಿಸ್ತು ಉಲ್ಲಂಘನೆ, ಡಾಬಾ ಹಾವಳಿ ಮತ್ತು ಅಪಘಾತಗಳಿಂದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬ ಅಳಲು ಕೇಳಿಬಂದಿದೆ.Last Updated 20 ಅಕ್ಟೋಬರ್ 2025, 6:16 IST