ಮಂಗಳವಾರ, 8 ಜುಲೈ 2025
×
ADVERTISEMENT

ದೇವರಾಜ್ ಮ್ಯಾದನೇರಿ ಹೊನಗಡ್ಡಿ

ಸಂಪರ್ಕ:
ADVERTISEMENT

ರಾಸಾಯನಿಕ ಮುಕ್ತ ದಾಕ್ಷಿ

ರಾಸಾಯನಿಕ ಬಳಸದೇ ಮನೆಯ ಕೊಟ್ಟಿಗೆ ಗೊಬ್ಬರವನ್ನು ಮಾತ್ರ ದ್ರಾಕ್ಷಿ ಬೆಳೆಗೆ ಬಳಸಿ ಯಶ ಕಂಡಿದ್ದಾರೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಸೋಮಸಾಗರದ ಶೇಖರಪ್ಪ ಸೋಮನಾಳ.
Last Updated 10 ಜೂನ್ 2013, 19:59 IST
fallback

ಕೊತ್ತಂಬರಿ ಈ ಪರಿ...

ಬಿಸಿಲು, ಮಳೆ, ಚಳಿ ಎನ್ನದೆ ಸದಾ ತೋಟವನ್ನು ಹಸಿರಾಗಿರುವಂತೆ ಮಾಡುವುದು ಕೊತ್ತಂಬರಿ ಸೊಪ್ಪು. ಇದು ಕೇವಲ ತೊಟವನ್ನಷ್ಟೇ ಅಲ್ಲ, ರೈತನ ಬದಕನ್ನು ಸದಾ ಹಸನಾಗಿಸಬಲ್ಲದು.
Last Updated 20 ಮೇ 2013, 19:59 IST
fallback

ಪಾಳು ನೆಲದೊಳು ಪರಿಪರಿ ಫಸಲು

ಬಳ್ಳಾರಿ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಜಿ.ಎಚ್.ಕ್ಯಾಂಪ್ ಬರಡುಭೂಮಿಗೆ ಪ್ರಸಿದ್ಧಿ. ಇಂಥ ಬರಡು ಜಮೀನಿನಲ್ಲಿ ಬೆಳೆ ಬೆಳೆಯುವುದೆಂದರೆ ಆಗದ ಮಾತು ಎಂದೇ ಅಂದುಕೊಳ್ಳುವವರು ಹಲವರು. ಆದರೆ ಇಲ್ಲೊಂದು ತೋಟದಲ್ಲಿ ಮಾವಿನ ಗಿಡಗಳ ತುಂಬ ಹೂವು ಕಾಯಿಗಳದ್ದೇ ಕಾರುಬಾರು. ಇವುಗಳ ಜೊತೆಗೆ ವೈವಿಧ್ಯಮಯ ಗಿಡಗಳು!
Last Updated 13 ಮೇ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT