ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ದಿಲೀಪ್ ಮೈತ್ರಾ

ಸಂಪರ್ಕ:
ADVERTISEMENT

ನವಹೃದಯದ ಸಿಟಿ ಎಸ್‌ಯುವಿ

ಎಕೊಸ್ಪೋರ್ಟ್
Last Updated 3 ಜುಲೈ 2013, 19:59 IST
fallback

ಎಲೆಕ್ಟ್ರಿಕ್ ರೇವಾ ಹೊಸ ಕಾಲದ ಕಾರು

ಮಹಿಂದ್ರಾ ಅಂಡ್ ಮಹಿಂದ್ರಾ ಕಂಪೆನಿ ದೇಶದ ಪ್ರಥಮ ವಿದ್ಯುತ್ ಕಾರ್ ರೇವಾ ಅನ್ನು ಮರು ಬಿಡುಗಡೆಗೊಳಿಸಿದೆ. ಇದಕ್ಕೆ `ಇ20' ಎಂಬ ಹೆಸರನ್ನೂ ಇಟ್ಟಿದೆ. ಅತ್ಯುತ್ಕೃಷ್ಟ ತಂತ್ರಜ್ಞಾನದ ಈ ಕಾರ್ ಒಂದು ಗೇಮ್ ಚೇಂಜರ್ ಆಗಬಹುದೆನ್ನುವ ಭರವಸೆ ಹುಟ್ಟಿಸುತ್ತದೆ. ಮಹೀಂದ್ರಾ ಇ20ಯ ಚಾಲನಾ ಅನುಭವದ ಕುರಿತೊಂದು ಬರಹ.
Last Updated 5 ಜೂನ್ 2013, 19:59 IST
ಎಲೆಕ್ಟ್ರಿಕ್ ರೇವಾ ಹೊಸ ಕಾಲದ ಕಾರು

ನಿಯಂತ್ರಣ ಬೇಡ: ಸಕ್ಕರೆ ಉದ್ಯಮದ ಮೊರೆ

ಸಕ್ಕರೆ ಉದ್ಯಮ ಉಳಿದು, ಪ್ರಗತಿ ಹೊಂದಬೇಕಿದ್ದರೆ ಸರ್ಕಾರದ ನಿಯಂತ್ರಣ ಕೊನೆಗೊಳ್ಳಬೇಕೆಂದು ಸಕ್ಕರೆ ಉದ್ದಿಮೆದಾರರು ಪ್ರತಿಪಾದಿಸುತ್ತಿದ್ದಾರೆ. ಈ ಬೇಡಿಕೆ ಈಡೇರಿಕೆಗಾಗಿ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಇದುವರೆಗೂ ಈ ಎಲ್ಲ ಮನವಿಗಳೆಲ್ಲ ವ್ಯರ್ಥವಾಗಿವೆ.
Last Updated 2 ಆಗಸ್ಟ್ 2011, 19:30 IST
ನಿಯಂತ್ರಣ ಬೇಡ: ಸಕ್ಕರೆ ಉದ್ಯಮದ ಮೊರೆ

ಎಟಿಎಂ ವಂಚನೆ ತಡೆಗೆ ಕ್ರಮಗಳು

ಎಟಿಎಂ ಕಾರ್ಡ್‌ಗಳನ್ನು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಹಣ ಗಳಿಸುವ ದಂಧೆಯೂ ನಡೆಯುತ್ತಿದೆ. ಈ ಬಗ್ಗೆ ಸಾಕಷ್ಟು ದೂರುಗಳೂ ಬರುತ್ತಿವೆ. ಈ ಕಾರಣಕ್ಕೆ ಈಗ ಬ್ಯಾಂಕ್‌ಗಳು ಎಟಿಎಂ ತಂತ್ರಜ್ಞಾನವನ್ನು ಇನ್ನಷ್ಟು ಬಲಪಡಿಸಿಕೊಂಡು ಅದರ ದುರ್ಬಳಕೆ ಆಗದಂತೆ ಕ್ರಮ ಕೈಗೊಳ್ಳುತ್ತಿವೆ.
Last Updated 22 ಫೆಬ್ರುವರಿ 2011, 19:30 IST
fallback

ಐ.ಟಿ ಉದ್ಯಮ ಚೇತರಿಕೆ

ಐಟಿ ಕಂಪೆನಿಗಳು ಮತ್ತೆ ಪ್ರಗತಿಯ ಹಾದಿಯಲ್ಲಿ ಬಂದು ನಿಂತಿವೆ. ಕಂಪೆನಿಗಳು ಭಾರಿ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳ ತೊಡಗಿವೆ. 2007ರಲ್ಲಿ ಇಂತಹ ದೃಶ್ಯ ನಿರ್ಮಾಣವಾಗಿತ್ತು. ಆ ವರ್ಷ 4 ಲಕ್ಷ ಹೊಸ ಐಟಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗಿತ್ತು.
Last Updated 15 ಫೆಬ್ರುವರಿ 2011, 19:30 IST
ಐ.ಟಿ ಉದ್ಯಮ ಚೇತರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT