ಪೂರ್ವಜರ ಹೆಜ್ಜೆ ಗುರುತು ಹುಡುಕುತ್ತ...
Prehistoric Karnataka: ಶಿಲಾಯುಗದ ಸಂಸ್ಕೃತಿಯ ಕುರುಹುಗಳನ್ನು ಹೊತ್ತ ಹಿರೇಬೆಣಕಲ್‌ನ ಚಿತ್ರಗಳು ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿತವಾಗುತ್ತಿವೆ. ಇದನ್ನು ಪುರಾತತ್ತ್ವ ಸಂಗ್ರಹಾಲಯಗಳು ಆಯೋಜಿಸಿದೆ.Last Updated 13 ಸೆಪ್ಟೆಂಬರ್ 2025, 23:30 IST